ನಿಮ್ಮ ಆಧಾರ್ ಕಾರ್ಡ್ನ್ನು LIC ಗೆ ಲೀಕ್ ಮಾಡಿ


*LIC ಗೆ ADHAR ನಂಬರ್ ಲಿಂಕ್ ಮಾಡುವ ವೆಬ್ ಸೈಟ್ ನ ಲಿಂಕ್*👈


🙏💐 *ಪ್ರತಿಯೊಬ್ಬ ನಾಗರೀಕರೂ  ಗಮನಿಸಲೇಬೇಕಾದ  ಅಂಶಗಳು.*💐🙏

 🙏 *"PAN ಕಾರ್ಡ'ಗೆ ಹಾಗೂ LIC ಗೆ ಆಧಾರ್ ಕಾರ್ಡ್ ನಂ. ಲಿಂಕ್ ಮಾಡುವ ವಿಧಾನ" ಒಂದು ವೇಳೆ ನಿಗದಿತ ಅವಧಿಯೊಳಗೆ ಮಾಡದಿದ್ದರೆ ವಿಮಾ ಪಾಲಸಿಗಳು ರದ್ದಾಗುತ್ತವೆ,IT RETURNS ಪರಿಶೀಲನೆ ಸ್ಥಗಿತವಾಗುತ್ತದೆ.*🙏

👉 *ಲಿಂಕ್ ಮಾಡಲು ಕೊನೆಯ ದಿನಾಂಕ 31-12-2017*
 






🙏💐 *ಸೂಚನೆಗಳು:*💐🙏

*1) ಮೊದಲು ತಮ್ಮ ಪಾನ್ ಕಾರ್ಡ್ ನಂಬರ್ ನಮೂದಿಸಿ.*
*2)  ಬಳಿಕ ತಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ.*
*3) ಬಳಿಕ ಮುಂದಿನ ಕಾಲಂನಲ್ಲಿ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರನ್ನು ಟೈಪ್ ಮಾಡಿ.*
*4)  have only year of birth in Aadhaar Card' Option ನಲ್ಲಿ*
*5) ನಿಮ್ಮ ಆಧಾರ್ ಕಾರ್ಡ್ ನಲ್ಲಿ ಕೇವಲ 'ಇಸವಿ ಮಾತ್ರ' ಇದ್ದರೆ* ✅  *Select ಮಾಡಿ.*
*6) ನಿಮ್ಮ ಆಧಾರ್ ಕಾರ್ಡ್ ನಲ್ಲಿ* *'ಹುಟ್ಟಿದ ದಿನಾಂಕ' ಇದ್ದರೆ *✅ Click ಕೊಡಬೇಡಿ‌.*
*7) ಬಳಿಕ ಕೆಳಗೆ ನೀಡಲಾಗಿರುವ Captcha ವನ್ನು Type ಮಾಡಿ, Submit ಕೊಡಬೇಕು*
 *8) ವಿವರಗಳೆಲ್ಲವೂ ಸರಿಯಾಗಿ ಇದ್ದರೆ 'Successfully Message' ತೋರಿಸುತ್ತದೆ.*


👉 *LIC ಗೆ ADHAR ನಂಬರ್ ಲಿಂಕ್ ಮಾಡುವ ವೆಬ್ ಸೈಟ್ ನ ಲಿಂಕ್*👈