How to link Mobile No ( SIM ) with

ಮನೆಯಲ್ಲೇ ಕುಳಿತು ತಮ್ಮ ಫೋನ್ನಲ್ಲಿರುವ ಸಿಮ್ ಕಾರ್ಡ್ಗೆ ಆಧಾರ್ ಕಾರ್ಡನ್ನು ಹೇಗೆ ಲಿಂಕ್ ಮಾಡುವುದು ಹೇಗೆ.

ದಯವಿಟ್ಟು  ಸೂಚನೆಗಳನ್ನು ಪಾಲಿಸಿ ನಿಮ್ಮ ಫೋನಿಗೆ ಆಧಾರ್ ಕಾರ್ಡನ್ನು ಸುಲಭವಾಗಿ ಲಿಂಕ್  ಮಾಡಿ 

  1. ನಿಮ್ಮ 12ಸಂಖ್ಯೆಯನ್ನು ಹೊಂದಿರುವ ಆಧಾರ್ ಕಾರ್ಡ್ನ್ನು ತೆಗೆದುಕೊಳ್ಳಿ 
  2. ನೀವು ಯಾವ ಸಿಮ್ ಗೆ ನಿಮ್ಮ ಆಧಾರ್ ಕಾರ್ಡನ್ನು ಲಿಂಕ ಮಾಡಲು ಬಯಸುತ್ತೀರೋ ಆ ಸಿಂಮ್ card ಪೋನ್ ನಿಂದ14546 ನಂಬರ್ ಗೆ ಕರೆ ಮಾಡಿ 
  3.  ಕರೆ ಮಾಡಿದ ತಕ್ಷಣ ನಿಮಗೆ ಭಾಷೆ  ಆಯ್ಕೆಯನ್ನು ಕೇಳುತ್ತದೆ ದಯವಿಟ್ಟು ಯಾವ ಭಾಷೆಯಲ್ಲಿ ತಾವು ಮುಂದುವರಿಯಲು ಬಯಸುತ್ತೀರೋ ಆ ಭಾಷೆಯನ್ನು ಆಯ್ಕೆ ಮಾಡಿ 
  4. ನಂತರ ನೀವು ಭಾರತೀಯ ನಾಗರಿಕರೊ ಅಥವಾ ಹೊರ ದೇಶ ನಾಗರಿಕರೋ ಎಂದು ಕೇಳುತ್ತದೆ ಭಾರತೀಯ ನಾಗರಿಕ ಆಗಿದ್ದಲ್ಲಿ ದಯವಿಟ್ಟು 1 ಆಯ್ಕೆ ಮಾಡಿಕೊಳ್ಳಿ ಹೊರ ದೇಶದವರಿಗೆ ಮಾಡಲು ಅವಕಾಶವಿಲ್ಲ 
  5.  ನಂತರ ನಿಮ್ಮ ಆಧಾರ್ ಕಾರ್ಡ್ ಅಲ್ಲಿರುವಂತಹ ಮಾಹಿತಿಯನ್ನು ಸಿಮ್ ಕಾರ್ಡ್ ಆಪರೇಟರ್ಗಳಿಗೆ ಕೊಡಲು ತಾವು ಬಯಸುತ್ತೀರೋ ಅಥವಾ ಬಯಸುವುದಿಲ್ಲವೊ ಎಂದು ಕೇಳುತ್ತದೆ ತಾವು ಒಪ್ಪುವುದಾದರೆ 1 ಆಯ್ಕೆ ಮಾಡಿಕೊಳ್ಳಿ 
  6.  ಆನಂತರ ನಿಮ್ಮ ಹನ್ನೆರಡು ಸಂಖ್ಯೆಯ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ.
  7.  ನಮೂದಿಸಿದ ನಂತರ ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ನಂಬರ್ಗೆ ಒಟಿಪಿ ಬರುತ್ತದೆ ಸೂಚನೆ ಬಳಿಕ ಅದನ್ನು ನಮೂದಿಸಿ.
  8. ಕೊನೆಯಲ್ಲಿ ನಿಮಗೆ ಒಂದು  ಕೆವೈಸಿ ಕನ್ಫರ್ಮೇಷನ್ ಮೆಸೇಜ್ ಬರುತ್ತದೆ