ಸಾಮಾನ್ಯ ವಿಜ್ಞಾನ ಪ್ರಶ್ನೇತ್ತರಗಳು

ಸಾಮಾನ್ಯ ವಿಜ್ಞಾನ

1). ವಿಟಮಿನ್ ಗಳನ್ನು ಕಂಡುಹಿಡಿದವರು
     ಯಾರು ?
   -- ಫಂಕ್
2). ವಿಟಮಿನ್ ಗಳಲ್ಲಿನ ಬಗೆಗಳು?
-- ಎ, ಬಿ ಸಿ ಡಿ ಇ ಕೆ
3). ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
-- ಬಿ , ಸಿ
4). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
-- ಎ , ಡಿ , ಇ , ಕೆ
5). ಎ ವಿಟಮಿನ್ ಕೊರತೆಯಿಂದ ಬರುವಂತಹ
ಸಮಸ್ಯೆ ?
-- ರಾತ್ರಿ ಕುರುಡು
6). ಥಯಾಮಿನ್ ಎಂದು ಯಾವುದನ್ನು
ಕರೆಯುತ್ತಾರೆ ?
-- ಬಿ1 ವಿಟಮಿನ್
7). ಬಿ ವಿಟಮಿನ್ ದೋಷದಿಂದ ಎದುರಾಗುವ
ಸಮಸ್ಯೆ ?
-- ಬೆರಿಬೆರಿ
8). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು
ಕರೆಯುತ್ತಾರೆ ?
-- ನಿಯಾಸಿನ್
9). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
-- ವಿಟಮಿನ್ ಸಿ
10). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
-- ವಿಟಮಿನ್ ಡಿ
11). ' ಡಿ ' ವಿಟಮಿನ್ ಕೊರತೆಯಿಂದ
ಬರಬಹುದಾದ ರೋಗ ??
-- ರಿಕೆಟ್ಸ್
12). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ
ವಿಟಮಿನ್ ?
-- ವಿಟಮಿನ್ ಕೆ
13). ಮನುಷ್ಯರ ರಕ್ತವನ್ನು ಎಷ್ಟು
ಬಗೆಯಾಗಿ ವಿಭಜಿಸಲಾಗಿದೆ ?
-- ನಾಲ್ಕು
14). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ
ಯಾವುದು ?
-- ಆಂಟೀಜೆನ್ಸ್
15). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??
-- ಎ ರಕ್ತಕಣಗಳು
16). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಎ ಹಾಗೂ ಬಿ ರಕ್ತ ಕಣಗಳು
17). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಬಿ ರಕ್ತ ಕಣಗಳು
18). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
-- ಆಂಟೀಜೆನ್ಸ್ ಇಲ್ಲ
19). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ
ಗ್ರೂಪ್ ?
-- ಓ
20). ಎ ಗ್ರೂಪ್ ನವರು ಯಾರ ಬಳಿ ರಕ್ತ
ಪಡೆಯಬಹುದು?
-- ಎ ಹಾಗೂ ಓ

👉 ನೀರು ಒಂದು ಅಮೂಲ್ಯವಾದ ನೈಸರ್ಗಿಕ ಸಂಪತ್ತು.
👉 ಭೂಮಿಯ ಮೇಲಿರುವ ಎಲ್ಲಾ ಜೀವಿಗಳು ನೀರನ್ನು ಅವಲಂಬಿಸಿವೆ.
👉 ನೀರು ಹೈಡ್ರೊಜನ್ ಹಾಗು ಆಕ್ಸಿಜನ್ ಗಳಿಂದಾದ ಒಂದು ಸಂಯುಕ್ತ ವೆನಿಸಿದೆ.
👉  ನೀರಿನಲ್ಲಿ ಹೈಡ್ರೊಜನ್ ಹಾಗೂ ಆಕ್ಸಿಜನ್ ನ ಪ್ರಮಾಣ, 2:1 ಆಗಿದೆ.
👉 ಶುದ್ದನೀರು ಉಷ್ಣ ಮತ್ತು ವಿದ್ಯುತ್ ಅವಾಹಕ
👉  ಎರಡು ಅಥವಾ ಹೆಚ್ಚು ವಸ್ತುಗಳ ಸಮಜ್ಯಾತ ಮಿಶ್ರಣವನ್ನು   ದ್ರಾವಣ ಎನ್ನುತ್ತಾರೆ
👉 ದ್ರವದಲ್ಲಿ ಕರಗುವ ವಸ್ತುಗಳನ್ನು ದ್ರಾವ್ಯ ಎನ್ನುವರು.
👉 ದ್ರಾವ್ಯವು ಕರಗುವ ದ್ರವವನ್ನು ದ್ರಾವಕ ಎನ್ನುತ್ತಾರೆ
ಅನೇಕ ವಸ್ತುಗಳನ್ನು ನೀರು ತನ್ನಲ್ಲಿ ಕರಗಿಸಿಕೊಳ್ಳುವುದರಿಂದ ಅದನ್ನು ಸಾರ್ವತ್ರಿಕ ದ್ರಾವಕ ಎನ್ನುತ್ತಾರೆ.
👉 ಧನ ಅಥವಾ ಋಣ ವಿದ್ಯುದಂಶಗಳನ್ನು ಹೊಂದಿರುವ ಪರಮಾಣುಗಳನ್ನು ಅಯಾನುಗಳು ಎನ್ನುತ್ತಾರೆ.
👉 ಅಯಾನುಗಳಲ್ಲಿ  ೨ ವಿಧ ೧ ಧನ ಅಯಾನುಗಳು ೨ ಋಣ ಅಯಾನುಗಳು.
👉 ಅಯಾನಿಕ ದ್ರಾವಣ ಒಳ್ಳೆಯ ವಿದ್ಯುತ್ ವಾಹಕ. ಆದರೆ ನಾನ್ ಅಯಾನಿಕ ದ್ರಾವಣ ವಿದ್ಯುತ್‌ ಅವಾಹಕ.
👉  ಭೂಮಿಯ ಮೇಲಿನ ನೀರು ಸೂರ್ಯನ ಶಾಖದಿಂದ ಆವೀಕರಣಗೊಂಡು ಮೇಲೆ ಹೋಗಿ ಸಾಂದ್ರಿಕರಣದಿಂದ ಮೋಡವಾಗಿ ಪುನಃ ಮಳೆ ಅಥವಾ ಹಿಮದ ರೂಪದಲ್ಲಿ ಭೂಮಿಯನ್ನು ಸೇರುವುದೆ ಜಲಚಕ್ರ.
👉   ಜಲಚಕ್ರವು ಆವೀಕರಣ ಸಾಂದ್ರಿಕರಣ ಮತ್ತು ಅವಪಾತ ಎಂಬ ೩ ಹಂತಗಳನ್ನು ಒಳಗೊಂಡಿವೆ.
👉  ಭೂಮಿಯ ಆಳದಲ್ಲಿ ಬಂಡೆಗಳ ಪದರಗಳ ನಡುವೆ ಸಂಗ್ರಹವಾಗಿರುವ ನೀರು ಅಂತರ್ಜಲ.
👉 ಭೂಮಿಯಲ್ಲಿ ಲಭ್ಯವಿರುವ ನೀರಿನಲ್ಲಿ 97% ರಷ್ಟು  ಉಪ್ಪು ನೀರಾದರೆ ಕೇವಲ 3 ರಷ್ಟು  ಮಾತ್ರ ಸಿಹಿನೀರು.
👉 ಮಿತವಾಗಿರುವ ಸಿಹಿನೀರಿನ ಮಿತಿ ಮೀರಿದ ಬಳಕೆಯಿಂದಾಗಿ ನೀರಿನ ಅಭಾವ ಉಂಟಾಗಿದೆ.
👉 ಗೃಹತ್ಯಾಜ್ಯ ಮತ್ತು ಕೃಷಿ ಕೈಗಾರಿಕೆಯ ತ್ಯಾಜ್ಯ ವಸ್ತುಗಳು ನೀರಿಗೆ ಸೇರಿ ನೀರನ್ನು ಕಲುಷಿತಗೊಳಿಸುತ್ತವೆ.
👉  ನೀರು ಕಲುಷಿತವಾಗಿ ತನ್ನ ಗುಣಮಟ್ಟ ಕಳೆದುಕೊಳ್ಳುವುದೆ ಜಲಮಾಲಿನ್ಯ.
👉  ಸಮುದ್ರ ಮಟ್ಟದಲ್ಲಿ ನೀರಿನ ಕುದಿಬಿಂದು 100°c.
* ಜ್ಞಾನಕಣಜ ಕ್ವಿಜ್ :-
ವಿಷಯ - ಸಾಮಾನ್ಯ ವಿಜ್ಞಾನ.
ಸಮಯ - ಸಂಜೆ 4 ರಿಂದ 5.
ದಿನಾಂಕ - 24/05/16.
******** ಆರ್.ಬಿ.ಎಸ್ *********
1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಜಲಜನಕ.
2) ಅತಿ ಹಗುರವಾದ ಲೋಹ ಯಾವುದು?
* ಲಿಥಿಯಂ.
3) ಅತಿ ಭಾರವಾದ ಲೋಹ ಯಾವುದು?
* ಒಸ್ಮೆನೆಯಂ.
4) ಚಿನ್ನವನ್ನು ಶುದ್ಧೀಕರಿಸುವ ವಿಧಾನ ಯಾವುದು?
* ಸೈನೈಡೇಶನ್.
5) ಅತಿ ಹಗುರವಾದ ಮೂಲವಸ್ತು ಯಾವುದು?
* ಜಲಜನಕ.
6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಸಾರಜನಕ.
7) ಪ್ರೋಟಾನ್ ಕಂಡು ಹಿಡಿದವರು ಯಾರು?
* ರುದರ್ ಫರ್ಡ್.
8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಆಮ್ಲಜನಕ.
9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ಯಾರು?
* ಜೇಮ್ಸ್ ಚಾಡ್ ವಿಕ್.
10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು ಯಾರು?
* ಜೆ.ಜೆ.ಥಾಮ್ಸನ್.
11) ಒಂದು ಪರಮಾಣುವಿನಲ್ಲಿರುವ ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ ಸಂಖ್ಯೆಯೇ -----?
* ಪರಮಾಣು ಸಂಖ್ಯೆ.
12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ ಮೂಲವಸ್ತು ಯಾವುದು?
* ಹಿಲಿಯಂ.
13) ಮೂರ್ಖರ ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ?
* ಕಬ್ಬಿಣದ ಪೈರೆಟ್ಸ್.
14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು ----- ಬಳಸುತ್ತಾರೆ?
* ಒಸ್ಮೆನಿಯಂ.
15) ಪ್ರಾಚೀನ ಕಾಲದ ಮಾನವ ಮೊದಲ ಬಳಸಿದ ಲೋಹ ಯಾವುದು?
  * ತಾಮ್ರ.
16) ಉದು ಕುಲುಮೆಯಿಂದ ಪಡೆದ ಕಬ್ಬಿಣ ಯಾವುದು?
RBS: * ಬೀಡು ಕಬ್ಬಿಣ.
17) ಚಾಲ್ಕೋಪೈರೇಟ್ ಎಂಬುದು ------- ದ ಅದಿರು.
* ತಾಮ್ರದ.
18) ಟಮೋಟದಲ್ಲಿರುವ ಆಮ್ಲ ಯಾವುದು?
* ಅಕ್ಸಾಲಿಕ್.
20) "ಆಮ್ಲಗಳ ರಾಜ" ಎಂದು ಯಾವ ಆಮ್ಲವನ್ನು ಕರೆಯುವರು?
* ಸಲ್ಫೂರಿಕ್ ಆಮ್ಲ.
21) ಕಾಸ್ಟಿಕ್ ಸೋಡದ ರಾಸಾಯನಿಕ ಹೆಸರೇನು?
* ಸೋಡಿಯಂ ಹೈಡ್ರಾಕ್ಸೈಡ್.
22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು ಯಾವುದನ್ನು ಕರೆಯುವರು?
* ಮೆಗ್ನಿಷಿಯಂ ಹೈಡ್ರಾಕ್ಸೈಡ್.
23) ಅಡುಗೆ ಉಪ್ಪುವಿನ ರಾಸಾಯನಿಕ ಹೆಸರೇನು?
* ಸೋಡಿಯಂ ಕ್ಲೋರೈಡ್.
24) ಗಡಸು ನೀರನ್ನು ಮೃದು ಮಾಡಲು ----- ಬಳಸುತ್ತಾರೆ?
* ಸೋಡಿಯಂ ಕಾರ್ಬೋನೆಟ್.
25) ಕೆಂಪು ಇರುವೆ ಕಚ್ಚಿದಾಗ ಉರಿಯಲು ಕಾರಣವೇನು?
* ಪಾರ್ಮಿಕ್ ಆಮ್ಲ.
26) ಗೋಧಿಯಲ್ಲಿರುವ ಆಮ್ಲ ಯಾವುದು?
* ಗ್ಲುಮಟಿಕ್.
27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು?
* ಪೋಲಿಕ್.
28) ಸಾರಜನಕ ಕಂಡು ಹಿಡಿದವರು ಯಾರು?
* ರುದರ್ ಪೊರ್ಡ್.
29) ಆಮ್ಲಜನಕ ಕಂಡು ಹಿಡಿದವರು ಯಾರು?
* ಪ್ರಿಸ್ಟೆ.
30) ಗಾಳಿಯ ಆರ್ದತೆ ಅಳೆಯಲು ---- ಬಳಸುತ್ತಾರೆ?
* ಹೈಗ್ರೋಮೀಟರ್.
31) ಹೈಗ್ರೋಮೀಟರ್ ಅನ್ನು ----- ಎಂದು ಕರೆಯುತ್ತಾರೆ?
RBS: * ಸೈಕೋಮೀಟರ್.
32) ಯಾವುದರ ವಯಸ್ಸು ಪತ್ತೆಗೆ ಸಿ-14 ಪರೀಕ್ಷೆ ನಡೆಸುತ್ತಾರೆ?
* ಪಳೆಯುಳಿಕೆಗಳ.
33) ಕೋಬಾಲ್ಟ್ 60 ಯನ್ನು ಯಾವ ಚಿಕಿತ್ಸೆಯಲ್ಲಿ ಬಳಸುತ್ತಾರೆ?
* ಕ್ಯಾನ್ಸರ್.
34) ಡುರಾಲು ಮಿನಿಯಂ ಲೋಹವನ್ನು ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* ವಿಮಾನ.
35) ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
* ಬಿ & ಸಿ.
36) ರಿಕೆಟ್ಸ್ ರೋಗ ಯಾರಲ್ಲಿ ಕಂಡು ಬರುವುದು?
* ಮಕ್ಕಳಲ್ಲಿ.
37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು ಬಾಗಿರುವ ಬಣ್ಣ ಯಾವುದು?
* ನೇರಳೆ.
38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ ಬಣ್ಣ ಯಾವುದು?
* ಕೆಂಪು.
39) ಆಲೂಗಡ್ಡೆ ಯಾವುದರ ರೂಪಾಂತರವಾಗಿದೆ?
* ಬೇರು.
40) ಮಾನವನ ದೇಹದ ಉದ್ದವಾದ ಮೂಳೆ ಯಾವುದು?
* ತೊಡೆಮೂಳೆ(ಫೀಮರ್).
41) ವಯಸ್ಕರಲ್ಲಿ ಕೆಂಪು ರಕ್ತಕಣಗಳು ಹುಟ್ಟುವ ಸ್ಥಳ ಯಾವುದು?
* ಅಸ್ಥಿಮಜ್ಜೆ.
42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ ವಿಟಮಿನ್ ಯಾವು?
* ಎ & ಡಿ.
43) ರಿಕೆಟ್ಸ್ ರೋಗ ತಗುಲುವ ಅಂಗ ಯಾವುದು?
* ಮೂಳೆ.
44) ವೈರಸ್ ಗಳು ----- ಯಿಂದ ರೂಪಗೊಂಡಿರುತ್ತವೆ?
* ಆರ್.ಎನ್.ಎ.
45) ತಾಮ್ರ & ತವರದ ಮಿಶ್ರಣ ಯಾವುದು?
* ಕಂಚು.
46) ತಾಮ್ರ & ಸತುಗಳ ಮಿಶ್ರಣ ಯಾವುದು?
* ಹಿತ್ತಾಳೆ.
47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು ಯಾವುವು?
* ಬ್ಯೂಟೆನ್ & ಪ್ರೋಫೆನ್.
48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.
49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನಿಲ ಯಾವುದು?
* ಜಲಜನಕ.
50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು?
* ಎಥಲಿನ್.
51) ಆಳಸಾಗರದಲ್ಲಿ ಉಸಿರಾಟಕ್ಕೆ ಆಮ್ಲಜನಕದೊಂದಿಗೆ ಬಳಸುವ ಅನಿಲ ಯಾವುದು?
RBS: * ಸಾರಜನಕ.
52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ ಯಾವುದು?
* ಅಲ್ಯೂಮೀನಿಯಂ.
53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ ಯಾವುದು?
* ಹೀಲಿಯಂ.
54) ಪರಿಶುದ್ಧವಾದ ಕಬ್ಬಿಣ ಯಾವುದು?
* ಮ್ಯಾಗ್ನಟೈಟ್.
55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ ಯಾವುದು?
* ಕಾರ್ಬನ್ ಡೈ ಆಕ್ಸೈಡ್.
56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ ಯಾವುದು?
* ಕಾರ್ಬೋನಿಕ್ ಆಮ್ಲ.
57) ಹಣ್ಣಿನ ರಸ ಸಂರಕ್ಷಿಸಲು ಬಳಸುವ ರಾಸಾಯನಿಕ ಯಾವುದು?
RBS * ಸೋಡಿಯಂ ಬೆಂಜೋಯಿಟ್.
58) "ಆತ್ಮಹತ್ಯಾ ಚೀಲ"ಗಳೆಂದು ------ ಗಳನ್ನು ಕರೆಯುತ್ತಾರೆ?
* ಲೈಸೋಜೋಮ್.
59) ವಿಟಮಿನ್ ಎ ಕೊರತೆಯಿಂದ ---- ಬರುತ್ತದೆ?
* ಇರುಳು ಕುರುಡುತನ.
60) ಐಯೋಡಿನ್ ಕೊರತೆಯಿಂದ ಬರುವ ರೋಗ ಯಾವುದು?
* ಗಳಗಂಡ (ಗಾಯಿಟರ್).
61) ವಿಜ್ಞಾನದ ಪಿತಾಮಹ ಯಾರು?
* ರೋಜರ್ ಬೇಕನ್.
ಧನ್ಯವಾದಗಳು ಆತ್ಮಿಯರೇ......
::
Rajesab Somalapur:
೧)ಬೆಳಕಿನ ತೀವ್ರತೆಯನ್ನು ಅಳೆಯಲು ಯಾವ ಉಪಕರಣವನ್ನು  ಬಳಸುತ್ತಾರೆ?
A)ಲ್ಯಾಕ್ಟೊಮಿಟರ್
B)ಸೊನಾಗ್ರಾಫ್
C)ಫೊಟಾಮಿಟರ್
D)ಬಾರಾಮಿಟರ್
C✅💐
2)ಸೊಡಾವಾಟರ್ ನಲ್ಲಿ ಏನಿದೆ?
A)ಕಾರ್ಬನಿಕ್ ಆಮ್ಲ
B)ಗಂಧಕಾಮ್ಲ
C)ಸಿಟ್ರಿಕ್ ಆಮ್ಲ
D)ಕಾರ್ಬಾಕ್ಸಿಲಿಕ್ ಆಮ್ಲ
A✅👌
3)ನೀರಿನಲ್ಲಿ ಸಿಸವಿದ್ದರೆ ಯಾವ ಕಾಯಿಲೆ ಬರುತ್ತದೆ?
A)ಕ್ಯಾನ್ಸರ್
B)ನ್ಯುಮೊನಿಯಾ
C)ಮೂತ್ರಪಿಂಡಕ್ಕೆ ಅಪಾಯ
D)ಶ್ವಾಸಕೋಶ ಅಪಾಯ
C✅👌💐
4)ಮದ್ದಿನ ಪುಡಿ ಕಂಡುಹಿಡಿದ ದೇಶ?
A)ಭಾರತ
B)ಚೀನಾ
C)ಜಪಾನ್
D)ಆಫ್ರಿಕಾ
B✅👌💐
5)ಜೆನು ಸಾಕಾಣೆ ?
A)ಎಪಿಕಲ್ಚರ್
B)ವಿಟಿಕಲ್ಚರ್
C)ಸೆರಿಕಲ್ಚರ್
D)ಅಗ್ರಿಕಲ್ಚರ
A✅💐
6)ನ್ಯೂಕ್ಲಿಯಸ್ ಕಂಡುಹಿಡಿದವರು?
A)ರಾಬರ್ಟ ಕುಕ್
B)ರಾಬರ್ಟ ಪಿಯರಿ
C)ರಾಬರ್ಟ ಬ್ರೌನ್
D)ರಾಬರ್ಟ ಅಂಡ್ರೂಸ್
C✅👌💐
7)ಈತ ಕಾಯಿಲೆಗಳ ಜಿವಾಣು ನಿಯಮವನ್ನು ಕೊಟ್ಟನು?
A)ಲೂಗಿ ಗ್ಯಾಲ್ವನಿ
B)ಕ್ಲಾಡ್ ಬರ್ನಾಡ್
C)ವಿಲಿಯಂ ವೆವೆಲ್
D)ಲೂಯಿ ಪಾಶ್ಚರ್
D👌✅💐🙈
8)ಭೂಮಿಯ ಮೇಲೆ ಧಾರಾಳವಾಗಿ ಇರುವ ಪಾಲಿಮರ್ ಯಾವುದು?
A)ಮರ
B)ಪ್ಲಾಸ್ಟಿಕ್
C)ರಬ್ಬರ್
D)ಮಣ್ಣು
A✅💐🙈
9)ಯಾವ ಕೈಗಾರಿಕೆ ಹೆಚ್ಚು ಮರವನ್ನು ಬಳಸುತ್ತದೆ?
A)ಬೆಂಕಿ ಪೆಟ್ಟಿಗೆ
B)ಪೀಠೋಪಕರಣ
C)ಕ್ರೀಡಾ ವಸ್ತುಗಳ
D)ಕಾಗದ ಮತ್ತು ತಿರುಳು
wow super D✅👌💐
10)ರೆಡಾನ್ ಕಂಡುಹಿಡಿದು ಎರಡನೆ ವಿಶ್ವಯುಧ್ದದ ದಿಕ್ಕು ಬದಲಾಯಿಸಿದವರು?
A)ಕಾರ್ಲ್ ಜಾನ್ಸಕಿ
B)ಥಾಮಸ್ ಅಲ್ವಾ ಎಡಿಸನ್
C)ರಾಬರ್ಟ್ ವಾಟ್ಸನಾವಾಟ್
D)ಜಿ ಮಾರ್ಕೊನಿ
C✅💐👌
11)ಮಳೆಕೊಟನ್ನು ಯಾವುದರಿಂದ ತಯಾರಿಸುವರು?
A)ಪಾಲಿಥಿನ್
B)ಪಾಲಿಕ್ಲೊರೊಥಿನ್
C)ಬಿಟುಮನ್
D)ಪಾಲಿಸ್ಟಯರಿನ್
B✅👌💐
12)ಅಸ್ಕಾರ್ಬಿಕ್ ಆಮ್ಲಕ್ಕೆ ಈ ಹೆಸರು ಇದೆ?
A)ಸಿಟ್ರಿಕ್
B)ಅಸಿಟಿಕ್
C)ವಿಟಮಿನ್ ಎ
D)ಕಾರ್ಬನಿಕ್
B✅👌💐
13)ಭಾರತದ ಸೈಕ್ಲೋಟ್ರಾನ್ ಯಂತ್ರವನ್ನು ಎಲ್ಲಿ ಸ್ಥಾಪಿಸಲಾಗಿದೆ?
A)ಮುಂಬಯಿ
B)ಚೆನ್ನೈ
C)ಕಲ್ಕತ್ತಾ
D)ಬೆಂಗಳೂರು
C✅👌💐
14)ಕಬ್ಬಿಣದಿಂದ ಉಕ್ಕು ತಯಾರಿಸುವುದನ್ನು ಪರಿಚಯಿಸಿದವರು
A)ಹೆನ್ರಿ ಬೆಸೆಮರ್
B)ಥಾಮಸ್ ಅಂಡ್ರೂಸ್
C)ರಾಬರ್ಟ ಫಲ್ಟನ್
D)ಸಾಮ್ಯುಯೆಲ್ ಕ್ರಾಂಪ್ಟನ್
A✅💐🙈
15)Science ಶಬ್ದವನ್ನು ಪರಿಚಯಿಸಿದವರು?
A)ಫ್ರಾನ್ಸಿಸ್ ಬೆಕನ್
B)ಬರ್ನಾಡ್
C)ವಿಲಿಯಂ  ವೆವೆಲ್
D)ಪ್ಲೋಟೊ
C✅👌💐
16)ಮಿನಿಮಾಟ ಕಾಯಿಲೆಗೆ ಕಾರಣವಾಗುವ ರಾಸಾಯನಿಕ?
A)ಡಿಡಿಟಿ
B)ಪಾದರಸ
C)ಮ್ಯಾಂಗನಿಸ್
D)ಸಲ್ಪೂರಿಕ್ ಆಮ್ಲ
B✅💐👌super
17)ಪ್ಲಾಸ್ಟರ್ ಮತ್ತು ಕಾಗದವನ್ನು ತಯಾರಿಸಲು ಈ ಖನಿಜವನ್ನು ಉಪಯೋಗಿಸುವರು?
A)ಜಿಪ್ಸಂ
B)ಸಿಲಿಕಾ
C)ಫೆಲ್ಸ್ಟಾರ್
D)ಮರಳು
A✅💐👌
18)ಯಾವುದನ್ನು ಶಿಲೀಂಧ್ರ ನಾಶಕವಾಗಿ ಬಳಸುತ್ತಾರೆ ?
A)ಗಂಧಕ
B)ಇಂಗಾಲ
C)ಪೊಟ್ಯಾಶಿಯಂ
D)ಕ್ಯಾಲ್ಸಿಯಂ
A✅💐👌
19)ಬಾಹ್ಯಾಕಾಶದಲ್ಲಿ ಕಂಡುಹಿಡಿದ ಮೊದಲನೆ ಅಣು ಯಾವುದು?
A)ಇಂಗಾಲದ ಡೈ ಆಕ್ಸೈಡ್
B)ಸಿಲಿಕಾನ್  ಆಕ್ಸೈಡ್
C)ಮೊನಾಕ್ಸೈಡ್
D)ಹೈಡ್ರಾಕ್ಸೈಡ್
D✅💐👌
20)ಮೊದಲ ಪ್ರನಾಳ ಶಿಶುವಿನ ಹೆಸರೇನು?
A)ಲೂಯಿಸ್ ಬ್ರೌನ್
B)ಗೊಮರಿ
C)ಲೆಸ್ಲಿ ಬ್ರೌನ್
D)......
A✅💐👌👌👌
21)ಶರೀರದ ಒಟ್ಟು ಬೆನ್ನು ಹುರಿಗಳು?
A)24
B)25
C)26
D)27
C✅💐🙈🙈
22)ರಾಜೀವ್ ಗಾಂಧಿಯವರು ರಾಜಕೀಯಕ್ಕೆ ಸೇರುವ ಮೊದಲು ಯಾವ ಏರ್ಲೈನ್ಸ್ ಅಲ್ಲಿ ಕೆಲಸಕ್ಕಿದ್ದರು?
A)ಏರ್ ಇಂಡಿಯಾ
B)ಇಂಡಿಯನ್ ಏರ್ ಲೈನ್ಸ್
C)ಪವನ್ ಹನ್ಸ್
D)ಸಹರಾ ಇಂಡಿಯಾ
B✅💐👌
23)ಜೇಮ್ಸ್ ವಾಟ್ ಉಗಿ ಎಂಜಿನನ್ನು ಯಾವ ವರ್ಷದಲ್ಲಿ ಕಂಡು ಹಿಡಿದರು?
A)1765
B)1703
C)1720
D)1801
A✅💐👌
24)ಬೆರಿಬೆರಿ ಕಾಯಿಲೆ ಯಾವುದರ  ಕೊರತೆಯಿಂದ ಬರುತ್ತದೆ?
A)ವಿಟಮಿನ್ k
B)ವಿಟಮಿನ್ B1
C)ವಿಟಮಿನ್ B2
D)ಉಪ್ಪು
B✅💐👌👌
25)ನ್ಯೂಟ್ರಾನ್ ಕಂ.ಹಿ ಯಾರು?
A)ಚಾಡ್ವಿಕ್
B)ಡೇವಿ
C)ನ್ಯೂಟನ್
D)ಫ್ಯಾರಡೆ
A✅✅
thank you one all my frnds🙏🙏🙏🙏🙏🙏🙏👍💐👌
📚ಜ್ಞಾನ ಸಿಂಚನ📝
👇🏻👇🏻👇🏻👇🏻
☀️ ವಿಟಾಮಿನ್ (ಜೀವಸತ್ವಗಳು) ಕುರಿತು ಒಂದಿಷ್ಟು ಮಾಹಿತಿ:
(Vitamins)
— ಇವುಗಳು ದೇಹಕ್ಕೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬೇಕಾಗಿರುವಂತಹ ಕಾರ್ಬಾನಿಕ್ ಸಂಯುಕ್ತಗಳು. ಇವು ದೇಹದ ಕ್ರಮಬದ್ಧವಾದ ಬೆಳವಣಿಗೆ ಮತ್ತು ಸಂವರ್ಧನೆಗಳಿಗೆ ಜೀವಾಳವಾಗಿವೆ.
*.ವಿಟಾಮಿನ್ ಪದವನ್ನು ಮೊದಲು ಬಳಸಿದ ವಿಜ್ಞಾನಿ: ಫಂಕ್.
★ ಇದರಲ್ಲಿ ಎರಡು ವಿಧ
*ನೀರಿನಲ್ಲಿ ಕರಗುವ ವಿಟಮಿನಗಳು ಬಿ ಮತ್ತು ಸಿ.
*ಕೊಬ್ಬಿನಲ್ಲಿ ಕರಗುವ ವಿಟಾಮಿನ್ ಗಳು ಎ.ಡಿ.ಇ.ಕೆ
★ ವಿಟಾಮಿನ್ ಎ....
*ಇದರ ವೈಙ್ಙಾನಿಕ ಹೆಸರು ರೆಟಿನಾಲ್.
*ಇದರ ಕೊರತೆಯಿಂದ 'ಇರುಳು ಗುರುಡು'(ಕ್ಷೀರಾಪ್ಥಾಲ್ಮಿಯಾ)(ನಿಶಾಂಧತೆ) ರೋಗ ಬರುತ್ತದೆ.
*ವಿಟಾಮಿನ್ ಎ ಹೊಂದಿರುವ ಭತ್ತದ ಬೆಳೆ ಗೋಲ್ಡನ್ ರೈಸ್.
*ವರ್ಣಾಂಧತೆ ರೋಗವು ಸ್ತ್ರೀ ಯರಲ್ಲಿ ಕಂಡು ಬರುವ ಪ್ರಮಾಣ 0%
*ಇರುಳುಗುರುಡುತನ ಅನುವಂಶೀಯ ರೋಗವಾಗಿದೆ.
*ವಿಟಾಮಿನ ಎ ಹೆಚ್ಚು ಕಂಡು ಬರುವ ಆಹಾರ ಗಳು ಹಾಲು.ಗಜ್ಜರಿ.ಮೊಟ್ಟೆ.ಬಾಳೆಹಣ್ಣು.
*ವಿಟಾಮಿನ್ ಎ ಯಿಂದ ಬರುವ ಮತ್ತೊಂದು ರೋಗ ಡರ್ಮಾಸೊಸಿಸ್.
★ ವಿಟಾಮಿನ್ ಸಿ..
*ಇದರ ವೈಙ್ಙಾನಿಕ ಹೆಸರು ಅಸ್ಕ್ಯಾರ್ಬಿಕ್ ಆಯ್ಸಿಡ್.
*ಇದರ ಕೊರತೆಯಿಂದ ಬರುವ ರೋಗ ಸ್ಕರ್ವಿ. ರಕ್ತಹೀನತೆ. ದಂತ, ಮೂಳೆ ಮತ್ತು ಪಸಡುಗಳ ನ್ಯೂನ ರಚನೆ. ಊದಿದ ಕಾಲುಗಳು.
*ಈ ರೋಗದಲ್ಲಿ ನಾಲಿಗೆ ಮತ್ತು ತುಟಿ ಭಾಗದಲ್ಲಿ ಗಾಯಗಳಾಗುತ್ತವೆ.
*ಇದು ಹೆಚ್ಚಾಗಿ ಸಿಟ್ರಸ್ ಹಣ್ಣುಗಳಲ್ಲಿ ಕಂಡು ಬರುತ್ತೆ
★ ವಿಟಾಮಿನ್ ಡಿ.
*ವೈಙ್ಙಾನಿಕ ಹೆಸರು ಕ್ಯಾಲ್ಸಿಫೆರಾಲ್.
*ಕೊರತೆಯಿಂದ ಬರುವ ರೋಗ
~ಚಿಕ್ಕಮಕ್ಕಳಲ್ಲಿ ರಿಕೆಟ್ಸ
~ವಯಸ್ಕರಲ್ಲಿ ಆಸ್ಟ್ಯಿಯೋ ಮಲೇಶಿಯಾಅ
*ಇದು ಸೂರ್ಯನ ಬೆಳಕಿನ ಕಿರಣ ದಲ್ಲಿ ದೊರೆಯುತ್ತೆ.
*ವಿಟಾಮಿನ್ ಡಿ ಯನ್ನು ನೇರಳಾತೀತ ಕಿರಣ ಗಳಿಂದ ತಯಾರಿಸುತ್ತಾರೆ.
★ ವಿಟಾಮಿನ್ ಇ.
*ವೈಙ್ಙಾನಿಕ ಹೆಸರು ಟೋಕೊ ಫೆರಾಲ್.
*ಕೊರತೆಯಿಂದ ಬರುವ ರೋಗ ಇನ್ ಪಟರ್ ಟೀಟಿ ಅರ್ ಬಂಜೆತನ. ಸ್ನಾಯು ಕ್ಷೀಣಿಕೆ.
*ಉತ್ಕರ್ಷಣ ನಿರೋಧಿ, A,C,D & K ಜೀವಸತ್ವಗಳನ್ನು ರಕ್ಷಿಸುತ್ತದೆ.
*ಇದು ಹೆಚ್ಚಾಗಿ ಎಣ್ಣೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.
★ ವಿಟಾಮಿನ್ ಎಚ್.
*ವೈಙ್ಙಾನಿಕ ಹೆಸರು ಬಯೋಟಿನ್
*ಕೊರತೆಯಿಂದ ಬರುವ ರೋಗ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತವೆ..
★ ವಿಟಾಮಿನ್ ಕೆ.
*ವೈಙ್ಙಾನಿಕ ಹೆಸರು ಪಿಲ್ಲೊ ಕಿನ್ವನ್, ಆಂಟಿಡಿಮೋ ರೇಜಿಕ್.
*ಕೊರತೆಯಿಂದ ಬರುವ ರೋಗ ಕುಸುಮ ರೋಗ ಅರ್ ಹಿಮೋಪಿಲಿಯಾ
*ಇದು ಹೆಚ್ಚಾಗಿ ಬೆಳೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.
*ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ.
★ ವಿಟಾಮಿನ್ ಬಿ1:
*ವೈಙ್ಙಾನಿಕ ಹೆಸರು ಥೈಮಿನ್
*ಕೊರತೆಯಿಂದ ಬರುವ ರೋಗ ಬೆರಿ ಬೆರಿ
*ಈ ರೋಗದಲ್ಲಿ ಚರ್ಮರೋಗ ಬರುತ್ತವೆ ಮತ್ತು ನರದೌರ್ಬಲ್ಯ ಕಂಡು ಬರುತ್ತೆ.
*ಹೆಚ್ಚಾಗಿ ಹಸಿರು ತರಕಾರಿ ,ಹಾಲು,ಬಾಳೆಹಣ್ಣು ,ಮೊಟ್ಟೆ ಯಲ್ಲಿ ಇದು ಸಿಗುತ್ತದೆ.
★ ವಿಟಾಮಿನ್ ಬಿ2:
*ವೈಙ್ಙಾನಿಕ ಹೆಸರು ರೈಬೋಪ್ಲೆವಿನ್
*ಕೊರತೆಯಿಂದ ಬರುವ ರೋಗ ಪೊಟೊಪೊಬಿಯ ಅರ್ ಬಿಳುಪು ರೋಗ.
*ಹಸುವಿನ ಹಾಲು ಕಾಯಿಸಿದಾಗ ಹಲದಿ ಬಣ್ಣಕ್ಕೆ ಬರಲು ಕಾರಣ ಕ್ಯಾಂಥೋಪಿಲ್ ಅರ್ ರೈಬೋಪ್ಲೇವಿನ್
★ ವಿಟಾಮಿನ್ ಬಿ3:
*ವೈಙ್ಙಾನಿಕ ಹೆಸರು ನಿಯಾಸಿನ್
*ಕೊರತೆಯಿಂದ ಬರುವ ರೋಗ ಪೆಲ್ಲಾಗ್ರ
*ಇದರ ಕೊರತೆಯಿಂದ ಸಣ್ಣ ಮಕ್ಕಳಲ್ಲಿ ಚರ್ಮ ರೋಗ ಕಂಡು ಬರುತ್ತವೆ.
★ ವಿಟಾಮಿನ್ ಬಿ6:
*ವಙ್ಙಾನಿಕ ಹೆಸರು ಫೆರಿಡಾಕ್ಸಿನ್
*ಕೊರತೆಯಿಂದ ಬರುವ ರೋಗ ಡಿ.ತ್ರಿ ಸಿಂಡ್ರೋಮ್ಸ್. ಮತ್ತು ಡಿ ಒನ್ ಚರ್ಮರೋಗ.ಮತ್ತು ಡಿ ಟು ಮಾನಸಿಕ ರೊಗ ಮತ್ತು ಡಿ ಟು ಅತಿಸಾರಭೇದಿ.
★ ವಿಟಾಮಿನ್ ಬಿ 12..
*ವೈಙ್ಙಾನಿಕ ಹೆಸರು ಸೈನೋಕೊಬಾಲ್ ಅಮೈನ್.
*ಇದರಲ್ಲಿ ಇರುವ ಮೂಲ ವಸ್ತು ಕೋಬಾಲ್ಟ್
*ಕೊರತೆಯಿಂದ ಬರುವ ರೋಗ ರಕ್ತಹೀನತೆ ಅರ್ ಅನಿಮಿಯ
*ರಕ್ತ ಕೆಂಪಾಗಿರಲು ಕಾರಣ ಎಪ್ ಇ (ಕಬ್ಬಿಣ) ಹಿಮೋಗ್ಲೊಬಿನ್
*ಎಲೆಗಳು ಹಸಿರಾಗಿರಲು ಕಾರಣ ಮೆಗ್ನೀಷಿಯಂ
*ಇನ್ಸುಲಿನ್ ತಯ್ಯರಿಸಲು ಬಳಸುವ ಮತ್ತು ಕಬ್ಬಿಣ ತುಕ್ಕು ಹಿಡಿಯದಂತೆ ಬಳಸುವ ಮೂಲವಸ್ತು ಜಿಂಕ್.
🆕ಮಾದೇಶ🆒:
*ಸಾಮಾನ್ಯ ವಿಜ್ಞಾನದ ಪ್ರಶ್ನೆಗಳು*
1) ಆಟೋಮೊಬೈಲ್ ಇಂಜಿನ್‌ನಲ್ಲಿ ಬಳಸುವ ಆ್ಯಂಟಿಪ್ರೀಡ್
a) ಪ್ರೋಪೇನ್
b) *ಇಥನಾಲ್*✅
c) ಈಥೇನ್
d) ಮಿಥೇನ್
2) ಬಾಹ್ಯಾಕಾಶ ನೌಕೆಯಲ್ಲಿರುವ ಖಗೋಳ ಯಾತ್ರಿಗೆ ಆಕಾಶದ ಬಣ್ಣ ಹೇಗೆ ಕಂಡು ಬರುತ್ತದೆ?
a) *ಕಪ್ಪು*✅
b) ನೀಲಿ
c) ಕೆಂಪು
d) ದಟ್ಟನೀಲಿ
3) ' ಗೆಲೇನ್ ' ಇದು ಯಾವ ಲೋಹದ ಅದಿರು?
a) ಚಿನ್ನ
b) ಬೆಳ್ಳಿ
c) ತಾಮ್ರ
d) *ಸೀಸ*✅
4) ಓಜೋನ್ ರಂಧ್ರವನ್ನು ಪತ್ತೆ ಹಚ್ಚಿದ ಉಪಗ್ರಹ
a) ಲೂನಾ-1
b) *ನಿಂಬಸ್-7*✅
c) ಲ್ಯಾಂಡ್ ಸ್ಯಾಟ್-3
d) ಟರಾಸ್-ಎನ್
5) ಮಾರುತಗಳನ್ನು ಅಳೆಯುವ ಮಾನದ ಹೆಸರು
a) *ಬೋಫರ್ಟ ಸ್ಕೇಲ್*✅
b) ಸಿಸ್ಮೋಗ್ರಾಫ್
c) ಕ್ಯಾಥೋಮೀಟರ್
d) ಅಮ್ಮೀಟರ್
6) ಮೊದಲ ಜಾಗತಿಕ ಯುದ್ಧದಲ್ಲಿ ಬಳಸಲಾದ ರಾಸಾಯನಿಕ
a) *ಮಸ್ಟರ್ಡ್ ಗ್ಯಾಸ್*✅
b) ಮಿಥೇನ್ ಗ್ಯಾಸ್
c) ಈಥೇನ್ ಗ್ಯಾಸ್
d) ಪ್ರೋಪೆನ್
7) ಸಿಮೆಂಟ್ ಬೇಗನೆ ಗಟ್ಟಿಯಾಗುವುದನ್ನು  ತಡೆಗಟ್ಟುವ ಲವಣ
a) ಸೋಡಿಯಂ
b) ಕ್ಯಾಲ್ಸಿಯಂ
c) *ಜಿಪ್ಸಂ*✅
d) ರಂಜಕ
8) ರೆಫ್ರೀಜರೇಟರ್‌ನಲ್ಲಿ ಉಪಯೋಗಿಸುವ ಅನಿಲ ಯಾವುದು?
a) *ಅಮೋನಿಯಾ*✅
b) ಓಜೋನ್
c) ಕ್ರಿಪ್ಟಾನ್
d) ನಿಯಾನ್
9) ಅಗ್ನಿಶಾಮಕ ಯಂತ್ರ ಹಾಗೂ ಸಿನಿಮಾ ಮಂದಿರಗಳಲ್ಲಿ ಬೆಂಕಿ ನಂದಿಸಲು ಬಳಸುವ ಅನಿಲ ಯಾವುದು?
a) *ಇಂಗಾಲದ ಡೈಆಕ್ಸೈಡ್*✅
b) ಸಲ್ಪ್ಯೂರಿಕ್ ಅಸಿಡ್
c) ಹೈಡ್ರೋಜನ್
d) ಆಮ್ಲಜನಕ
10) ಯಾವ ಲೋಹವು ಮಾನವರಲ್ಲಿ ಕ್ರಮಗತವಾಗಿ ವಿಷವನ್ನು ಹರಡುವುದು?
a) *ಸೀಸ*✅
b) ಗಂಧಕ
c) ರಂಜಕ
d) ಮೇಗ್ನಿಷಿಯಂ
11) ಹ್ಯಾಲೋಜಿನ್‌ಗಳಲ್ಲಿ ಅತ್ಯಂತ ಕ್ರಿಯಾಶೀಲವಾದುದು
a) ಕ್ಲೋರಿನ್
b) *ಪ್ಲೋರಿನ್*✅
c) ಮಿಥೇನ್
d) ಈಥೇನ್
12) ಸಾಮಾನ್ಯ ಮನುಷ್ಯನ ರಕ್ತದೊತ್ತಡವು ಎಷ್ಟಿರುತ್ತದೆ?
a) 80/120 mm Hg
b) 150/90 mm Hg
c) *120/80 mm Hg*✅
d) 90/150 mm Hg
13) ಭಾರತದಲ್ಲಿ ಪ್ರಥಮ ಬದಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು
a) ಡಾ. ಕೇಶವನ್ ನಾಯರ್
b) ಡಾ. ವಾಲಿತನಯ
c) *ಡಾ. ವೇಣುಗೋಪಾಲ್*✅
d) ಡಾ. ಪಿ.ಕೆ.ಕೆ. ಅಯ್ಯಂಗಾರ್
14) ಲ್ಯುಕೇಮಿಯಾದಲ್ಲಿ ಯಾವ ರಕ್ತ ಕಣಗಳು ಹಾನಿಗೊಳಗಾಗುತ್ತವೆ?
a) *ಬಿಳಿರಕ್ತ ಕಣಗಳು*✅
b) ಕೆಂಪು ರಕ್ತ ಕಣಗಳು
c) ಪ್ಲೇಟ್‌ಲೆಟ್ಸ್
d) ಮೇಲಿನ ಎಲ್ಲವೂ
15) ಹಿಮೋಗ್ಲೋಬಿನ್ ತಯಾರಿಕೆಗೆ ಬೇಕಾಗುವ ಅವಶ್ಯಕ ಖನಿಜ
a) *ಕಬ್ಬಿಣ*✅
b) ತಾಮ್ರ
c) ಅಯೋಡಿನ್
d) ಮ್ಯಾಂಗನೀಸ್
16) ನ್ಯುಮೋನಿಯಾ ಎಂಬುದು ಯಾವ ಭಾಗಕ್ಕೆ ತಗಲುವ ರೋಗ
a) *ಶ್ವಾಸಕೋಶ*✅
b) ಹೃದಯ
c) ಕಣ್ಣು
d) ಜಠರ
17) ರಕ್ತ ಹೆಪ್ಪುಗಟ್ಟುವಿಕೆಯನ್ನು  ಏನೆಂದು ಕರೆಯುತ್ತಾರೆ?
a) ಪೈಟ್ರೋಸಿಸ್
b) *ಥ್ರೊಂಬೋಸಿಸ್*✅
c) ಆಗ್ಲುಟಿನೈಸೆಷನ್
d) ನ್ಯೂಮ್ಯಾಜಿಟಂ
18) ಬಣ್ಣಕುರುಡುತನ
a) *ಮಹಿಳೆಯರಲ್ಲಿ ಅಪರೂಪ*✅
b) ಪುರುಷರಲ್ಲಿ ಅಪರೂಪ
c) ಮಹಿಳೆಯರಲ್ಲಿ ಸಾಮಾನ್ಯ
d) ಪುರುಷರಲ್ಲಿ ಸಾಮಾನ್ಯ
19) ಪಿಟ್ಯುಟರಿ ಗ್ರಂಥಿಯ ಅಧೀನಕ್ಕೊಳಪಡದೇ ಕಾರ್ಯ ಚಟುವಟಿಕೆ ನಡೆಸುವ ಗ್ರಂಥಿ
a) *ಪ್ಯಾರಾಥೈರಾಯಿಡ್ ಗ್ರಂಥಿ*✅
b) ಪ್ಯಾಂಕ್ರಿಯಾಸ್
c) ಅಡ್ರಿನಾಲ್
d) ಯಾವುದು ಅಲ್ಲ
20) ಅಲ್ಫಾ-ಕೆರೋಟಿನ್ ಎಂಬ ಪ್ರೋಟೀನ್ ಇರುವುದು ಯಾವುದರಲ್ಲಿ?
a) ಹತ್ತಿ
b) *ಉಣ್ಣೆ*✅
c) ಸೆಣಬು
d) ಕಬ್ಬು
ಶೇಕಡಾಮಾನ ( percentage)
ವಿಧ :--೧
ಭಿನ್ನರಾಶಿ ಮತ್ತು ದಶಮಾಂಶಗಳನ್ನು ಶೇಕಡಾಮಾನಕ್ಕೆ ಪರಿವರ್ತಿಸುವಾಗ ೧೦೦ ರಿಂದ ಗುಣಿಸಬೇಕು
೧) ೧/೪ ನ್ನು ಶೇಕಡಾಮಾನದಲ್ಲಿ ಬರೆ?
ಅ. ೩೩.೩೩
ಆ. ೨೫
ಇ. ೨೦
ಈ. ೧೦೦
ಆ###
(೧/೪*೧೦೦=೨೫)
ವಿಧ :-- ೨
ಶೇಕಡಾವನ್ನು ಭಿನ್ನರಾಶಿ ಮತ್ತು ದಶಮಾಂಶಗಳಿಗೆ ಪರಿವರ್ತಿಸುವಾಗ ೧೦೦ ರಿಂದ ಭಾಗಿಸಬೇಕು.
೧)೭% ನ್ನು ಭಿನ್ನರಾಶಿ ಹಾಗೂ ದಶಮಾಂಶದಲ್ಲಿ ಬರೆ?
A. 0.07
B. 0.7
C. 0.007
D. 7.0
A###
(7/100= 0.07)
ವಿಧ :- ೩
ಒಂದು ಅಂಶದ x% ನ್ನು ಕಂಡುಹಿಡಿಯಲು
೧) 625 ರೂ. ಗಳ 8% ಎಷ್ಟು?
A. 100
B.  50
C.  25
D.  75
B###
(8/100*625= 50)
ವಿಧ :-- ೪
ಯಾವ ಸಂಖ್ಯೇಯ 25% ಭಾಗವು 36 ಆಗುತ್ತದೆ?
A.154
B. 100
C. 144
D. 164
C###
(36/25*100=144)
ವಿಧ :--೫
A ನ ಸಂಬಳವು B ಗಿಂತ 25% ಜಾಸ್ತಿ ಇದೆ ಹಾಗಾದರೇ B ನ ಸಂಬಳವು A ಗಿಂತ ಎಷ್ಟು ಶೇಕಡಾ ಕಡಿಮೆ ಇದೆ?
A. 25
B. 50
C. 20
D. 100
C###
( ಸೂತ್ರ --(R/100+R*100)
25/100+25*100
25/125*100
20% ಕಡಿಮೆ
#ಮಾಹಿತಿಮನೆ
* ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ *
ಭೌತವಿಜ್ಞಾನ,ರಸಾಯನ ವಿಜ್ಞಾನ,ಜೀವವಿಜ್ಞಾನ,ಇಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿ ವರ್ಷ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಸುಪ್ರಸಿದ್ದ ರಸಾಯನ ಶಾಸ್ತ್ರಜ್ಞ ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನಾ ಮಂಡಳಿಯ ಪ್ರಪ್ರಥಮ ಡೈರೆಕ್ಟರ್ ಜನರಲ್ ಆಗಿದ್ದ ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಅವರ ಗೌರವಾರ್ಥ 1958 ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.
👉👉👉ವಿಜ್ಞಾನದ ಪ್ರಮುಖ ಸಂಶೋಧನೆಗಳು & ಅವುಗಳ ಸಂಶೋಧಕರು👈👈👈
1) ಬಾರೋಮೀಟರ್ ----- ಇ.ಜಿ. ಟಾರಿಸೆಲ್ಲಿ.
2) ಸ್ಟೆತಾಸ್ಕೋಪ್  ----- ರೆನೆಲೆನೆಕ್.
3) ಪ್ರಿಂಟಿಂಗ್ ಪ್ರೆಸ್ ----- ಜಾನ್ ಗುಟೆನ್ ಬರ್ಗ್.
4) ಲೇಸರ್ ----- ಸಿ. ಹೆಚ್. ಟೌನ್ಸ್.
5) ಪೌಂಟನ್ ಪೆನ್ ----- ವಾಟರ್ ಮೆನ್.
6) ಕಾರು ----- ಕಾರ್ಲ್ ಬೆಂಜ್.
7) ರೆಡಾರ್ ---- ಟೇಲರ್ & ಲೀಯೋ ಯಂಗ್.
8) ಟೈಪ್ ರೇಟರ್ --- ಪೆಲಿಗ್ರೈನ್ ಟೆರಿ.
9) ವಾಣಿಜ್ಯ ಟೈಪ್ ರೈಟರ್ ---- ಕ್ರಿಸ್ಟೋಪರ್ ಶೂಲ್ಸ್.
ಸಿನಿಮಾ ---- ನಿಕೊಲಾಸ್ & ಜಿನ್ ಲಿಂಬ್ರೆ.
10) ಏರೋಪ್ಲೇನ್ ---- ರೈಟ್ ಸಹೋದರರು
11) ಪೋಟೋಗ್ರಪಿ ---- ನೆಸಿಪೋರ್ ನೆಸಿಪಿ.
12) ರೆಫ್ರಿಜರೇಟರ್ ---- ಜೇಮ್ಸ್ ಹ್ಯಾರಿಸನ್ಸ.
13) ಡೈನಮೋ ---- ಮೈಕಲ್ ಪ್ಯಾರಡೆ.
14) ಡೈನಮೆ್ಟ್ ---- ಆಲ್ ಪ್ರೆಡ್ ನೊಬೆಲ್
15) ವಾಚ್ ---- ಬಿ.ಎಮ್. ಫೆಡ್ರಿ.
16) ವೋಲ್ಟ್ ವಿದ್ಯುತ್ ಕೋಶ ---- ಲೂಹಿ ಗ್ವಾಲ್ವನೀಯ.
17) ಆವರ್ತ ಕೋಷ್ಟಕ ---- ಡಿಮಿಟ್ರಿ ಮೆಂಡಲಿವ್.
18) ಸಾಪೇಕ್ಷವಾದ ,----- ಆಲ್ಬರ್ಟ್ ಐನ್‌ಸ್ಟೈನ್.
19) ಬಿಗ್ ಬ್ಯಾಂಗ್ ---- ಜಾರ್ಜ್ ಲಿಮಿಟ್ರೆ.
20) ಎಲೆಕ್ಟ್ರಿಕ್ ಬಲ್ಬ್ ---- ಸರ್ ಹಂಪ್ರಿಡೆವಿ.
21) ಕಾಗದ --- ಚೀನಾದವರು.
22) ರಬ್ಬರ್ ಗಟ್ಟಿಯಾಗುವಿಕೆ ---- ಚಾರ್ಲ್ಸ್‌ ಗುಡ್ ಇಯರ್.
23) ಸ್ಪರ್ಮೋಟೊಮೋವಾ --- ಅಟೊವನ್ ಲಿವಾನ್ ಹಾಕ್
24) ಕ್ರಿಸ್ಕೋಗ್ರಾಪ್ ---- ಜೆ. ಸಿ. ಬೋಸ್.
25) ಸಬ್ ಮರಿನ್ ---- ಡೇವಿಡ್ ಬುಶ್ನೆಲ್
26) ಜಲಜನಕದ ಬಾಂಬ್ ---- ಎಡ್ವರ್ಡ್ ಟೇಲರ್.
27) ಸ್ಟೀಮ್ ಹಡಗು ---- ಜೆ. ಸಿ. ಪಿರಿರ್.
28) ವಿದ್ಯುತ್ ಕೋಶ --- ಆಲೆ ಸ್ಯಾಂಡ್ರೋ ವೋಲ್ಟ್
29) ಲಾಗರಿದಮ್ --- ಜಾನ್ ನೇಪಿಯರ್
30) ಪಿ.ಎಚ್. ಮೀಟರ್ ---- ಎ.ಒ. ಬೆಕ್ ಮಾನ್
31) ಪ್ಯಾರಾಚೂಟ್ ---- ಲೆನೂರ್ ಮ್ಯಾಂಡ್
32) ಕ್ಯಾಮರಾ --- ಜೋಸೆಫ್ ನೀಫ್ಸ
33) ಸೇಫ್ಟಿ ಫಿನ್ ---- ವಾಲ್ಟೇರ್ ಹಂಟ್
34) ರಾಕೆಟ್ (ದ್ರವ ಇಂಧನ)  ----- ರಾಬರ್ಟ್ ಎ ಗೊಡ್ಡಾರ್ಡ್.
35) ಹೊಲಿಗೆಯ ಯಂತ್ರ ---- ಥಾಮಸ್ ಸೈಂಟ್
36) ಬೈಸಿಕಲ್ --- ಕಾರ್ಲ್ ವಾನ್ ಸಾಗಬ್ರಾನ್
37) ಕ್ಸೆರೊಗ್ರಪಿ ---- ಜೆಸ್ಟರ್ ಕಾರ್ಲ್ ಸನ್
38) ಲೇಸರ್ ( ಕಾರ್ಯಪ್ರವೃತ್ತ) ----   ಥಿಮೋದರ್ ಮೈಮಾನ್
39) ಪೋನೋಗ್ರಾಪ್ ----- ಥಾಮಸ್ ಅಲ್ವಾ ಎಡಿಸನ್
40) ಮೈಕ್ರೋಸ್ಕೋಪ್ ---- ಹ್ಯಾನ್ಸ್ ಲೆಪ್ರಸಿ & ಜೆ. ಜಾನ್ಸನ್
41) ಎಲೆಕ್ಟ್ರಾನ್ ಮೈಕ್ರೋಸ್ಕೋಪ್
       ------ ವ್ಹಿ. ಎಮ್.                      ಝೋರೋಕಿನ್.
42) ಜಿಲೆಟಿನ್ ---- ಆಲ್ ಫ್ರೆಡ್ ನೊಬೆಲ್
43) ರಕ್ತ ದ ಗುಂಪು ---- ಕಾರ್ಲ್ ಲ್ಯಾಂಡ್ ಸ್ಟಿನರ್
44) ಹೃದಯ ಕಸಿ --- ಕ್ರಿಶ್ಚಿಯನ್ ಬರ್ನಾರ್ಡ್
45) ಕ್ಲೋರೋಫಾರಮ್ ---- ಜೇಮ್ಸ್ ಸಿಂಪ್ಸನ್
46) ಬ್ಯಾಕ್ಟೀರಿಯಾಗಳು ---- ಲೆವಾನ್ ಹಾಕ್
47) ಹೋಮಿಯೋಪತಿ ---- ಸ್ಯಾಮುವೆಲ್ ಹಾನಿಮನ್
48) ವಿಕಿರಣ ಪಟುತ್ವ ---- ಹೆನ್ರಿ ಬೆಕೆರಲ್
49) ಜೀವಕೋಶ ಸಿದ್ದಾಂತ ---- ಜೇಕಬ್ ಸ್ಲಿಡನ್ & ಥಿಯೋಡರ್ ಸ್ವಾನ್
ಅಯಾನು ಸಿದ್ಧಾಂತ ---- ಸ್ಪಾಂಟೆ ಆರ್ ಹಿನಿಯಸ್.
*ಪರಿಸರ ವಿಜ್ಞಾನ*
~~~~~~~~~~~~~~~~~~~~~~~~~
1] ಜೈವಿಕ ವಿಘಟನೆಗೆ ಒಳಗಾದ ಮಾಲಿನ್ಯಕಾರಕಗಳು ಆಹಾರ ಸರಪಳಿಯನ್ನು ಸೇರಿದಾಗ ಅವುಗಳ ಸಾರತೆ,ಪ್ರತಿಪೋಷಣಾಸ್ತರದಲ್ಲಿ ಹೆಚ್ಚಾಗುತ್ತಾ ಹೋಗುವದನ್ನು.........ಎನ್ನುತಾರೆ.
೧. ಜೈವಿಕ ವಿಘಟನೆ
೨. ಜೈವಿಕ ಸಡಿಲಿಕೆ
೩. ಜೈವಿಕ ಸಂವಧ೯ನೆ *
೪. ಬಯೋಮ್
------------------------------------------------------------------
2] ಆಮ್ಲ ಮಳೆಯನ್ನು ಹೀಗೆ ಕರೆಯುತ್ತಾರೆ
೧. ಲೇಕ್ ಕಿಲ್ಲರ್ *
೨. ಲೇಕ್ ಸೇವರ್
೩. ಸವ೯ನಾಶಿನಿ
೪. ಯಾವದು ಅಲ್ಲ
------------------------------------------------------------------
3] "Ecology"(ಜೀವ ಪರಿಸರ ವಿಜ್ಞಾನ) ಎಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲು ನೀಡಿದ ಜಮ೯ನ್ ಜೀವಶಾಸ್ತ್ರಜ್ಞನಾರು?
೧. ಅನೆ೯ಸ್ಟ್ ವಾನ್
೨. ಅನೆ೯ಸ್ಟ್ ಹೇಕಲ್ *
೩. ರುದರ್ ಫೋಡ್೯
೪. ಯಾರೂ ಅಲ್ಲ
------------------------------------------------------------------
4] ಪರಿಸರದಲ್ಲಿ ಅನಪೇಕ್ಷಿತ ಬದಲಾವಣೆ ತರುವ ವಸ್ತುಗಳಿಗೆ ಹೀಗೆನ್ನುವರು.
೧. ಮಾಲಿನ್ಯ ಕಾರಕಗಳು *
೨. ನಯಕಾರಕಗಳು
೩. ಸ್ವಚ್ಛಕಾರಕಗಳು
೪. ತಾಪ ನಿಯಂತ್ರಕಗಳು
------------------------------------------------------------------
5] "ಆಮ್ಲ ಮಳೆ"ಎಂಬ ಪದವನ್ನು ಮೊದಲು ಠಂಕಿಸಿದವರಾರು?
೧. ರಾಬಟ್೯ ಅಂಗೂಸ್ಮಿತ್ *
೨. ರಾಬಟ್೯ ಹುಕ್
೩. ರಾಬಟ್೯ ಬ್ರೌನ್
೪. ಯಾರೂ ಅಲ್ಲ
------------------------------------------------------------------
6] ಓಝೋನ್ ಪದರ ಭೂಮಿಯ ವಾಯು ಮಂಡಲದ ಯಾವ ಸ್ಥರದಲ್ಲಿದೆ?
೧. ಅಯನೋಸ್ಫಿಯರ್
೨. ಸ್ಟ್ರ್ಯಾಟೋಸ್ಫಿಯರ್ *
೩. ಮಿಸೋಸ್ಫಿಯರ್
೪. ಯಾವದು ಅಲ್ಲ
------------------------------------------------------------------
7] ಓಝೋನ್ ಪದರದ ಸಾಂದ್ರತೆಯನ್ನು "ಡೋಪ್ಸನ್ ಓಝೋನ್ ಸ್ಪೆಕ್ಟ್ರೋ ಓಟೋಮೀಟರ್"ನಿಂದ ಅಳೆಯುತ್ತಾರೆ,ಹಾಗಾದರೆ ಅದನ್ನು ಯಾವ ಮಾನದಿಂದ ಗುರುತಿಸುತ್ತಾರೆ?
೧. Dobson Unit *
೨. Domas Unit
೩. Deadly Unit
೪. Decimal Unit
------------------------------------------------------------------
8] ವಿಶ್ವ ಓಝೋನ್ ಸಂರಕ್ಷಣಾ ದಿನವನ್ನು ಪ್ರತೀ ವಷ೯ ಯಾವ ದಿನಾಂಕದಂದು ಆಚರಿಸಲಾಗುತ್ತಿದೆ?
೧. ಸೆಪ್ಟಂಬರ್ 5
೨. ಸೆಪ್ಟಂಬರ್ 16 *
೩. ಸೆಪ್ಟಂಬರ್ 7
೪. ಆಗಷ್ಟ್ 23
------------------------------------------------------------------
9] 2016 ನ್ನು ವಿಶ್ವ ಸಂಸ್ಥೆ ಯಾವ ವಷ೯ವನ್ನಾಗಿ ಆಚರಿಸುತ್ತಲಿದೆ?
೧. ಅಂತರಾಷ್ಟ್ರೀಯ ಧಾನ್ಯಗಳ ವಷ೯ *
೨. ಅಂತರಾಷ್ಟ್ರೀಯ ಹೂ ಗಳ ವಷ೯
೩. ಅಂತರಾಷ್ಟ್ರೀಯ ತೈಲ ವಷ೯
೪. ಅಂತರಾಷ್ಟ್ರೀಯ ಮಹಿಳಾ ವಷ೯
------------------------------------------------------------------
10] ಇಟಾಯಿ-ಇಟಾಯಿ ರೋಗಕ್ಕೆ ಕಾರಣವಾದ ಮಲಿನ ಕಾರಕ
೧. ಅಸೆ೯ನಿಕ್
೨. ಪಾದರಸ
೩. ಕ್ಯಾಡ್ಮಿಯಂ *
೪. ಸೀಸ
-----------------------------------------------------------------
11] 2014 ಜುಲೈ 7 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕೀಣ೯ ಯಾವದು?
೧. ಗಂಗಾ ಮಂಥನ *
೨. ಗಂಗಾ ಶುದ್ಧೀಕರಣ
೩. ಯಮುನಾ ಮಂಥನ
೪. ಯಮುನಾ ಶುದ್ಧೀಕರಣ
------------------------------------------------------------------
12] ಅರಣ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ?
೧. ಡೆಹರಾಡೂನ್ *
೨. ಜೋಧಪುರ್
೩. ಶಿಮ್ಲಾ
೪. ರಾಂಚಿ
------------------------------------------------------------------
13] ಸಸ್ಯಗಳ ಪತ್ರ ಹರಿತ್ತಿನಲ್ಲಿರುವ ಪ್ರಮುಖ ಧಾತು?
೧. ಮ್ಯಾಗ್ನಿಸಿಯಂ *
೨. ಕ್ಲೋರಿನ್
೩. ಕ್ಯಾಡ್ಮಿಯಂ
೪. ಬೆಂಜೀನ್
------------------------------------------------------------------
14] ಪ್ರತೀ ವಷ೯ ಏಪ್ರಿಲ್ 22 ರಂದು ವಿಶ್ವ ಭೂದಿನವನ್ನು ಆಚರಿಸಲಾಗುತ್ತಿದೆ,ಹಾಗಾದರೆ 2016 ರ ಭೂದಿನದ ಧ್ಯೇಯವಾಕ್ಯ ವೇನು?
೧. Trees for mankind
೨. Trees for the Earth *
೩. Trees for animals
೪. Save tree save earth
------------------------------------------------------------------
15] ಅವಸಾನದ ಅಂಚಿನಲ್ಲಿರುವ ಪ್ರಾಣಿ,ಸಸ್ಯ ಮತ್ತು ಶಿಲೀಂಧ್ರಗಳನ್ನು ದಾಖಲಿಸುವಂತಹ ಪುಸ್ತಕವನ್ನು ಹೀಗೆ ಕರೆಯುತ್ತಾರೆ?
೧. ರಷ್ಯನ್ ರೆಡ್ ಡೇಟಾ ಬುಕ್(ರೆಡ್ ಡೇಟಾ ಬುಕ್) *
೨. ಬ್ಲ್ಯೂ ಡೇಟಾ ಬುಕ್
೩. ಎಲ್ಲೋ ಡೇಟಾ ಬುಕ್
೪. ಯಾವದು ಅಲ್ಲ
------------------------------------------------------------------
16] ಇಂಗಾಲವನ್ನು ಹೊಂದಿರುವ ರಾಸಾಯನಿಕ ಸಂಯುಕ್ತಗಳನ್ನು ದೀಘಾ೯ವಧಿ ವರೆಗೆ ಸಂಗ್ರಹಿಸಿಡುವ ಸ್ವಾಭಾವಿಕ ಅಥವಾ ಕೃತಕ ಸಂಗ್ರಹಣಗಳನ್ನು ಹೀಗೆ ಕರೆಯುತ್ತಾರೆ
೧. ಕಾಬ೯ನ್ ರಿಸವ೯ರ್
೨. ಕಾಬ೯ನ್ ಸಿಂಕ್ಸ್ *
೩. ಕಾಬ೯ನ್ ಡೆಪ್ಲಿನೇಷನ್ಸ್
೪. ಕಾಬ೯ನ್ ಟ್ಯಾಂಕ್ಸ್
------------------------------------------------------------------
17] ಅತೀ ಚಿಕ್ಕ ಸಸ್ತನಿ
೧. ಪಿಗ್ಮಿಶ್ರೂ *
೨. ಮರಭೂಮಿ ಇಲಿ
೩. ಕಾಡುಪಾಪ
೪. ಯಾವದು ಅಲ್ಲ
------------------------------------------------------------------
* ಪ್ರವೀಣ. ಕುಲಕಣಿ೯
ವಿಷಯ :- ಸಾಮಾನ್ಯ ವಿಜ್ಞಾನ .
🔹🔹🔹🔹🔹🔸🔸🔸🔸🔶🔷
1) ವಿಜ್ಞಾನದ ಪಿತಾಮಹ ಯಾರು?
- ರೋಜರ್ ಬೇಕನ್.
2) ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲ
ಯಾವುದು?
* ಫಾರ್ಮಿಕ್ ಆಮ್ಲ.
3) ಮೊಟ್ಟ ಮೊದಲ ಕ್ಲೋನಿಂಗ್ ಸಸ್ತನಿ ಯಾವುದು?
* ಡಾಲಿ (ಕುರಿ).
4) ಕಂಚು ---- & ---- ಒಳಗೊಂಡಿರುತ್ತದೆ.
* ತಾಮ್ರ & ತವರ.
5) ಓಝೋನ್ ನ ಅಣುಸೂತ್ರವೇನು?
* ಒ3.
6) ಕಾರಿನ ಬ್ಯಾಟರಿಯಲ್ಲಿರುವ ಆಮ್ಲ ಯಾವುದು?
* ಸಲ್ಪ್ಯೂರಿಕ್ ಆಮ್ಲ.
7) ಭೂಮಿಯ ಮೇಲೆ ವೇಗವಾಗಿ ಓಡುವ ಪ್ರಾಣಿ
ಯಾವುದು?
* ಚಿರತೆ/ಚಿತಾ.
8) ಪ್ಲಾಟಿಪಸ್ & ಎಕಿಡ್ನ್ ಇವು -----.
* ಮೊಟ್ಟೆ ಇಡುವ ಸಸ್ತನಿಗಳು.
9) ನಗಿಸುವ ಅನಿಲ ಯಾವುದು?
* ನೈಟ್ರಸ್ ಆಕ್ಸೈಡ್.
10) ಅಡುಗೆ ಉಪ್ಪಿನಲ್ಲಿ ಕಂಡು ಬರುವ ಬಂಧ
ಯಾವುದು?
* ಎಲೆಕ್ಟ್ರೊ ವೆಲೆಂಟ್.
11) ಡೊಲೊಮೈಟ್ ಎನ್ನುವುದು -----.
* ಕ್ಯಾಲ್ಸಿಯಂನ ಅದಿರು.
12) ಗರಿಷ್ಠ ಪ್ರಮಾಣದ ಪ್ರೋಟಿನ್ ಹೊಂದಿರುವ ಆಹಾರ
ಯಾವುದು?
* ನೆಲಗಡಲೆ.
13) ಹಸಿರು ಹಣ್ಣು ಮಾಗಿಸಲು ಬಳಸುವ ರಾಸಾಯನಿಕ
ಯಾವುದು?
* ಈಥಲೀನ್.
14) ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ
ಕಾರ್ಬೋಹೈಡ್ರೇಟ್ ಯಾವುದು?
* ಫ್ರಕ್ಟೋಸ್.
15) ಕಿಣ್ವಗಳು ------- ಗಳಾಗಿರುತ್ತವೆ?
* ಪ್ರೋಟಿನ್.
16) ಆಂಶಿಕ ಭಟ್ಟಿ ಇಳಿಸುವಿಕೆಯ ಮೊದಲ ಉತ್ಪನ್ನ
ಯಾವುದು?
* ಪೆಟ್ರೋಲಿಯಂ ಈಥರ್.
17) ಇಂಗಾಲದ ಬಹು ರೂಪಗಳು ----&-----.
* ವಜ್ರ & ಗ್ರಾಫೈಟ್.
18) ಆಧುನಿಕ ತಳಿಶಾಸ್ತ್ರದ ಪಿತಾಮಹ ಯಾರು?
* ಗ್ರೆಗೇರ್ ಮಂಡಲ್.
19) ಲಿಕ್ಕರ್ ಗಳಲ್ಲಿ ----- ಆಲ್ಕೋಹಾಲ್ ಇರುತ್ತದೆ.
* ಈಥೈಲ್.
20) ಟಂಗ್ ಸ್ಟನ್ ನ ಸಂಕೇತವೇನು?
* W.
21) ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ
ಯಾವುದು?
* ಫ್ಲೋಯಂ.
22) ಶಬ್ದದ ವೇಗವು ಗರಿಷ್ಠವಾಗಿರುವುದು ----ದಲ್ಲಿ.
* ಘನ.
23) ಕ್ಯಾಮರದಲ್ಲಿ ಬಳಸುವ ಮಸೂರ ಯಾವುದು?
* ಪೀನ.
24) ಜೂಲ್, ಕ್ಯಾಲೋರಿಗಳು ----- ಮಾನಗಳು.
* ಶಕ್ತಿಯ.
25) ಜೂನ್ 5 ರ ವಿಶೇಷವೇನು?
* ವಿಶ್ವ ಪರಿಸರ ದಿನ.
26) ಆಮ್ಲ ಮಳೆಗೆ ---- & ---- ಕಾರಣಗಳು.
* ನೈಟ್ರೋಜನ್ ಆಕ್ಸೈಡ್ & ಸಲ್ಪರ್ ಡೈ ಆಕ್ಸೈಡ್.
27) ಮಾರ್ಸ್ ಗ್ಯಾಸ್ ಎಂದು ಯಾವದನ್ನು
ಕರೆಯುತ್ತಾರೆ?
* ಮೀಥೆನ್.
28) ಅಯಸ್ಕಾಂತ ತಯಾರಿಸಲು ಬಳಸುವ ಮಿಶ್ರಲೋಹ
ಯಾವುದು?
* ಆಲ್ನಿಕೋ.
29) ಉಕ್ಕಿನಲ್ಲಿರುವ ಮೂಲವಸ್ತುಗಳು ಯಾವುವು?
* ಕಬ್ಬಿಣ & ಇಂಗಾಲ.
30) ಚರಂಡಿ ನೀರಿನಲ್ಲಿರುವ ಕ್ರಮಿನಾಶಕವಾಗಿ ಬಳಸುವ
ಅನಿಲಗಳು ಯಾವುವು?
* ಓಜೋನ್ & ಕ್ಲೋರಿನ್.
31) ಅನುವಂಶಿಯವಾದ ಮಂಡಿಸಿದವರು ಯಾರು?
* ಗ್ರೆಗರ್ ಮೆಂಡಲ್.
32) ಭಾರಜಲವನ್ನು ------ ಎನ್ನುವರು?
* ಡ್ಯೂಟೇರಿಯಂ.
33) ಹಳದಿ ಕೇಕ್ ಎಂದು ಯಾವದನ್ನು ಕರೆಯುತ್ತಾರೆ?
* ಯುರೇನಿಯಂ.
34) ಅಡುಗೆ ಸೋಡಾದ ರಾಸಾಯನಿಕ ಹೆಸರೇನು?
* ಸೋಡಿಯಂ ಬೈ ಕಾರ್ಬೋನೇಟ್.
35) ಕಾಗೆ ಬಂಗಾರ ಎಂದು ಯಾವದನ್ನು
ಕರೆಯುತ್ತಾರೆ?
* ಮೈಕಾ (ಅಭ್ರಕ).
36) ಎಲ್ಲಾ ಆಮ್ಲಗಳ ಮೂಲವಸ್ತು ಯಾವುದು?
* ಜಲಜನಕ.
37) ಎಕ್ಸ್ ರೇ ಕಂಡು ಹಿಡಿದವರು ಯಾರು?
* ವಿಲಿಯಂ ರಾಂಟೆಜನ್.
38) ಸಿಟಿಸ್ಕ್ಯಾನ್ ನಲ್ಲಿ ---- ಬಳಸುತ್ತಾರೆ?
* ಎಕ್ಸ್ ರೇ.
39) ಕೋಲಾ ತಂಪು ಪಾನಿಯದಲ್ಲಿರುವುದು -----
&------.
* ಕಾಫೈನ್ & ಕೋಕೈನ್.
40) ಕೋಲಾ ತಂಪು ಪಾನೀಯ ಕಂಪನಿಯು ಯಾವ
ಮೂಲದ್ದು?(ರಾಷ್ಟ್ರ)
* ಯುಎಸ್.
41) ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ
ಆಚರಿಸಲಾಗುತ್ತದೆ?
* ಫೆಬ್ರವರಿ 28.
42) ಸರ್ ಸಿ.ವಿ ರಾಮನ್ ರ ಜನ್ಮಸ್ಥಳ ಯಾವುದು?
* ತಮಿಳುನಾಡಿನ ತಿರುಚನಾಪಳ್ಳಿ ತಿರುವನೈಕಾವಲ್.
43) ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ದೊರೆತದ್ದು
ಯಾವಾಗ?
* 1930.
44) 2015, ಫೆಬ್ರವರಿ 28 ವಿಜ್ಞಾನ ದಿನದ
ಘೋಷವಾಕ್ಯವೇನು?
* ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ.
45) ಜೇನುತುಪ್ಪ ------- ಒಳಗೊಂಡಿರುತ್ತದೆ?
* ಫ್ರಕ್ಟೋಸ್.
46) ಬ್ರೇಕ್ ಬೋನ್ ಫೀವರ್ ಎಂದು ಕರೆಯಲ್ಪಡುವ
ರೋಗ ಯಾವುದು?
* ಡೆಂಗ್ಯೂ ಜ್ವರ.
47) ಘನಗಳ ರಚನೆಯನ್ನು ಪತ್ತೆ ಹಚ್ಚಲು ಬಳಸುವುದು
ಯಾವದನ್ನು?
* ಕ್ಷ ಕಿರಣ.
48) ಅತಿದೊಡ್ಡ ಅಕಶೇರುಕ ಯಾವುದು?
* ದೈತ್ಯ ಸ್ವಿಡ್.
49) ಮನುಷ್ಯನಲ್ಲಿ ಪತ್ತೆ ಹಚ್ಚಲಾದ ವಿಕಿರಣ ವಸ್ತು
ಯಾವುದು?
* ಪೋಟಾಸಿಯಂ-40.
50) ಕಕ್ಷೆಗೆ ಕಳುಹಿಸಿದ ಮೊದಲ ಪ್ರಾಣಿ ಯಾವುದು?
* ನಾಯಿ.
51) ಮಾನವನ ಕಣ್ಣು ಬೆಳಗಿನ ವೇಳೆ ಯಾವ ಬಣ್ಣಕ್ಕೆ
ತೀವ್ರ ತೀಕ್ಷ್ಣವಾಗಿರುತ್ತದೆ?
* ಹಸಿರು.
Gh Patil:
📚ಸ್ಪರ್ಧಾಲೋಕ📝
ಸಾಮಾನ್ಯ ವಿಜ್ಞಾನ
1). ವಿಟಮಿನ್ ಗಳನ್ನು ಕಂಡುಹಿಡಿದವರು
     ಯಾರು ?
   -- ಫಂಕ್
2). ವಿಟಮಿನ್ ಗಳಲ್ಲಿನ ಬಗೆಗಳು?
-- ಎ, ಬಿ ಸಿ ಡಿ ಇ ಕೆ
3). ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
-- ಬಿ , ಸಿ
4). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
-- ಎ , ಡಿ , ಇ , ಕೆ
5). ಎ ವಿಟಮಿನ್ ಕೊರತೆಯಿಂದ ಬರುವಂತಹ
ಸಮಸ್ಯೆ ?
-- ರಾತ್ರಿ ಕುರುಡು
6). ಥಯಾಮಿನ್ ಎಂದು ಯಾವುದನ್ನು
ಕರೆಯುತ್ತಾರೆ ?
-- ಬಿ1 ವಿಟಮಿನ್
7). ಬಿ ವಿಟಮಿನ್ ದೋಷದಿಂದ ಎದುರಾಗುವ
ಸಮಸ್ಯೆ ?
-- ಬೆರಿಬೆರಿ
8). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು
ಕರೆಯುತ್ತಾರೆ ?
-- ನಿಯಾಸಿನ್
9). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
-- ವಿಟಮಿನ್ ಸಿ
10). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
-- ವಿಟಮಿನ್ ಡಿ
11). ' ಡಿ ' ವಿಟಮಿನ್ ಕೊರತೆಯಿಂದ
ಬರಬಹುದಾದ ರೋಗ ??
-- ರಿಕೆಟ್ಸ್
12). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ
ವಿಟಮಿನ್ ?
-- ವಿಟಮಿನ್ ಕೆ
13). ಮನುಷ್ಯರ ರಕ್ತವನ್ನು ಎಷ್ಟು
ಬಗೆಯಾಗಿ ವಿಭಜಿಸಲಾಗಿದೆ ?
-- ನಾಲ್ಕು
14). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ
ಯಾವುದು ?
-- ಆಂಟೀಜೆನ್ಸ್
15). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??
-- ಎ ರಕ್ತಕಣಗಳು
16). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಎ ಹಾಗೂ ಬಿ ರಕ್ತ ಕಣಗಳು
17). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಬಿ ರಕ್ತ ಕಣಗಳು
18). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
-- ಆಂಟೀಜೆನ್ಸ್ ಇಲ್ಲ
19). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ
ಗ್ರೂಪ್ ?
-- ಓ
20). ಎ ಗ್ರೂಪ್ ನವರು ಯಾರ ಬಳಿ ರಕ್ತ
ಪಡೆಯಬಹುದು?
-- ಎ ಹಾಗೂ ಓ
ಪ್ರ] ಒಂದು ಕೈ ಚೀಲದಲ್ಲಿ ರೂ.600 ಇದ್ದು,ಅದು 5 ರೂ ನಾಣ್ಯ,2 ರೂ ನಾಣ್ಯ ಮತ್ತು 1 ರೂ ನಾಣ್ಯಗಳನ್ನು ಹೊಂದಿದೆ,ಆ ನಾಣ್ಯಗಳ ಸಂಖ್ಯೆ 5:4:12 ರ ಅನುಪಾತದಲ್ಲಿದೆ ಹಾಗಾದರೆ,1 ರೂ ನಾಣ್ಯಗಳ ಸಂಖ್ಯೆ
1. 450
2. 480
3. 540
4. 680
Ans:
ನಾಣ್ಯಗಳ ಸಂಖ್ಯೆ=5:4:12
ಬೆಲೆಗಳ ಅನುಪಾತ=5/5:4/2:12/1
1ರೂ ನಾಣ್ಯಗಳ ಬೆಲೆ= 
                    
         12
-----------------------×600
      1+2+12
        
=12/15 ×600
=480ರೂ
🔹🔹🔹🔹🔹🔸🔸🔸🔸🔶🔷
1) ವಿಜ್ಞಾನದ ಪಿತಾಮಹ ಯಾರು?
- ರೋಜರ್ ಬೇಕನ್.
2) ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲ
ಯಾವುದು?
* ಫಾರ್ಮಿಕ್ ಆಮ್ಲ.
3) ಮೊಟ್ಟ ಮೊದಲ ಕ್ಲೋನಿಂಗ್ ಸಸ್ತನಿ ಯಾವುದು?
* ಡಾಲಿ (ಕುರಿ).
4) ಕಂಚು ---- & ---- ಒಳಗೊಂಡಿರುತ್ತದೆ.
* ತಾಮ್ರ & ತವರ.
5) ಓಝೋನ್ ನ ಅಣುಸೂತ್ರವೇನು?
* ಒ3.
6) ಕಾರಿನ ಬ್ಯಾಟರಿಯಲ್ಲಿರುವ ಆಮ್ಲ ಯಾವುದು?
* ಸಲ್ಪ್ಯೂರಿಕ್ ಆಮ್ಲ.
7) ಭೂಮಿಯ ಮೇಲೆ ವೇಗವಾಗಿ ಓಡುವ ಪ್ರಾಣಿ
ಯಾವುದು?
* ಚಿರತೆ/ಚಿತಾ.
8) ಪ್ಲಾಟಿಪಸ್ & ಎಕಿಡ್ನ್ ಇವು -----.
* ಮೊಟ್ಟೆ ಇಡುವ ಸಸ್ತನಿಗಳು.
9) ನಗಿಸುವ ಅನಿಲ ಯಾವುದು?
* ನೈಟ್ರಸ್ ಆಕ್ಸೈಡ್.
10) ಅಡುಗೆ ಉಪ್ಪಿನಲ್ಲಿ ಕಂಡು ಬರುವ ಬಂಧ
ಯಾವುದು?
* ಎಲೆಕ್ಟ್ರೊ ವೆಲೆಂಟ್.
11) ಡೊಲೊಮೈಟ್ ಎನ್ನುವುದು -----.
* ಕ್ಯಾಲ್ಸಿಯಂನ ಅದಿರು.
12) ಗರಿಷ್ಠ ಪ್ರಮಾಣದ ಪ್ರೋಟಿನ್ ಹೊಂದಿರುವ ಆಹಾರ
ಯಾವುದು?
* ನೆಲಗಡಲೆ.
13) ಹಸಿರು ಹಣ್ಣು ಮಾಗಿಸಲು ಬಳಸುವ ರಾಸಾಯನಿಕ
ಯಾವುದು?
* ಈಥಲೀನ್.
14) ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ
ಕಾರ್ಬೋಹೈಡ್ರೇಟ್ ಯಾವುದು?
* ಫ್ರಕ್ಟೋಸ್.
15) ಕಿಣ್ವಗಳು ------- ಗಳಾಗಿರುತ್ತವೆ?
* ಪ್ರೋಟಿನ್.
16) ಆಂಶಿಕ ಭಟ್ಟಿ ಇಳಿಸುವಿಕೆಯ ಮೊದಲ ಉತ್ಪನ್ನ
ಯಾವುದು?
* ಪೆಟ್ರೋಲಿಯಂ ಈಥರ್.
17) ಇಂಗಾಲದ ಬಹು ರೂಪಗಳು ----&-----.
* ವಜ್ರ & ಗ್ರಾಫೈಟ್.
18) ಆಧುನಿಕ ತಳಿಶಾಸ್ತ್ರದ ಪಿತಾಮಹ ಯಾರು?
* ಗ್ರೆಗೇರ್ ಮಂಡಲ್.
19) ಲಿಕ್ಕರ್ ಗಳಲ್ಲಿ ----- ಆಲ್ಕೋಹಾಲ್ ಇರುತ್ತದೆ.
* ಈಥೈಲ್.
20) ಟಂಗ್ ಸ್ಟನ್ ನ ಸಂಕೇತವೇನು?
* W.
21) ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ
ಯಾವುದು?
* ಫ್ಲೋಯಂ.
22) ಶಬ್ದದ ವೇಗವು ಗರಿಷ್ಠವಾಗಿರುವುದು ----ದಲ್ಲಿ.
* ಘನ.
23) ಕ್ಯಾಮರದಲ್ಲಿ ಬಳಸುವ ಮಸೂರ ಯಾವುದು?
* ಪೀನ.
24) ಜೂಲ್, ಕ್ಯಾಲೋರಿಗಳು ----- ಮಾನಗಳು.
* ಶಕ್ತಿಯ.
25) ಜೂನ್ 5 ರ ವಿಶೇಷವೇನು?
* ವಿಶ್ವ ಪರಿಸರ ದಿನ.
26) ಆಮ್ಲ ಮಳೆಗೆ ---- & ---- ಕಾರಣಗಳು.
* ನೈಟ್ರೋಜನ್ ಆಕ್ಸೈಡ್ & ಸಲ್ಪರ್ ಡೈ ಆಕ್ಸೈಡ್.
27) ಮಾರ್ಸ್ ಗ್ಯಾಸ್ ಎಂದು ಯಾವದನ್ನು
ಕರೆಯುತ್ತಾರೆ?
* ಮೀಥೆನ್.
28) ಅಯಸ್ಕಾಂತ ತಯಾರಿಸಲು ಬಳಸುವ ಮಿಶ್ರಲೋಹ
ಯಾವುದು?
* ಆಲ್ನಿಕೋ.
29) ಉಕ್ಕಿನಲ್ಲಿರುವ ಮೂಲವಸ್ತುಗಳು ಯಾವುವು?
* ಕಬ್ಬಿಣ & ಇಂಗಾಲ.
30) ಚರಂಡಿ ನೀರಿನಲ್ಲಿರುವ ಕ್ರಮಿನಾಶಕವಾಗಿ ಬಳಸುವ
ಅನಿಲಗಳು ಯಾವುವು?
* ಓಜೋನ್ & ಕ್ಲೋರಿನ್.
31) ಅನುವಂಶಿಯವಾದ ಮಂಡಿಸಿದವರು ಯಾರು?
* ಗ್ರೆಗರ್ ಮೆಂಡಲ್.
32) ಭಾರಜಲವನ್ನು ------ ಎನ್ನುವರು?
* ಡ್ಯೂಟೇರಿಯಂ.
33) ಹಳದಿ ಕೇಕ್ ಎಂದು ಯಾವದನ್ನು ಕರೆಯುತ್ತಾರೆ?
* ಯುರೇನಿಯಂ.
34) ಅಡುಗೆ ಸೋಡಾದ ರಾಸಾಯನಿಕ ಹೆಸರೇನು?
* ಸೋಡಿಯಂ ಬೈ ಕಾರ್ಬೋನೇಟ್.
35) ಕಾಗೆ ಬಂಗಾರ ಎಂದು ಯಾವದನ್ನು
ಕರೆಯುತ್ತಾರೆ?
* ಮೈಕಾ (ಅಭ್ರಕ).
36) ಎಲ್ಲಾ ಆಮ್ಲಗಳ ಮೂಲವಸ್ತು ಯಾವುದು?
* ಜಲಜನಕ.
37) ಎಕ್ಸ್ ರೇ ಕಂಡು ಹಿಡಿದವರು ಯಾರು?
* ವಿಲಿಯಂ ರಾಂಟೆಜನ್.
38) ಸಿಟಿಸ್ಕ್ಯಾನ್ ನಲ್ಲಿ ---- ಬಳಸುತ್ತಾರೆ?
* ಎಕ್ಸ್ ರೇ.
39) ಕೋಲಾ ತಂಪು ಪಾನಿಯದಲ್ಲಿರುವುದು -----
&------.
* ಕಾಫೈನ್ & ಕೋಕೈನ್.
40) ಕೋಲಾ ತಂಪು ಪಾನೀಯ ಕಂಪನಿಯು ಯಾವ
ಮೂಲದ್ದು?(ರಾಷ್ಟ್ರ)
* ಯುಎಸ್.
41) ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ
ಆಚರಿಸಲಾಗುತ್ತದೆ?
* ಫೆಬ್ರವರಿ 28.
42) ಸರ್ ಸಿ.ವಿ ರಾಮನ್ ರ ಜನ್ಮಸ್ಥಳ ಯಾವುದು?
* ತಮಿಳುನಾಡಿನ ತಿರುಚನಾಪಳ್ಳಿ ತಿರುವನೈಕಾವಲ್.
43) ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ದೊರೆತದ್ದು
ಯಾವಾಗ?
* 1930.
44) 2015, ಫೆಬ್ರವರಿ 28 ವಿಜ್ಞಾನ ದಿನದ
ಘೋಷವಾಕ್ಯವೇನು?
* ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ.
45) ಜೇನುತುಪ್ಪ ------- ಒಳಗೊಂಡಿರುತ್ತದೆ?
* ಫ್ರಕ್ಟೋಸ್.
46) ಬ್ರೇಕ್ ಬೋನ್ ಫೀವರ್ ಎಂದು ಕರೆಯಲ್ಪಡುವ
ರೋಗ ಯಾವುದು?
* ಡೆಂಗ್ಯೂ ಜ್ವರ.
47) ಘನಗಳ ರಚನೆಯನ್ನು ಪತ್ತೆ ಹಚ್ಚಲು ಬಳಸುವುದು
ಯಾವದನ್ನು?
* ಕ್ಷ ಕಿರಣ.
48) ಅತಿದೊಡ್ಡ ಅಕಶೇರುಕ ಯಾವುದು?
* ದೈತ್ಯ ಸ್ವಿಡ್.
49) ಮನುಷ್ಯನಲ್ಲಿ ಪತ್ತೆ ಹಚ್ಚಲಾದ ವಿಕಿರಣ ವಸ್ತು
ಯಾವುದು?
* ಪೋಟಾಸಿಯಂ-40.
50) ಕಕ್ಷೆಗೆ ಕಳುಹಿಸಿದ ಮೊದಲ ಪ್ರಾಣಿ ಯಾವುದು?
* ನಾಯಿ.
51) ಮಾನವನ ಕಣ್ಣು ಬೆಳಗಿನ ವೇಳೆ ಯಾವ ಬಣ್ಣಕ್ಕೆ
ತೀವ್ರ ತೀಕ್ಷ್ಣವಾಗಿರುತ್ತದೆ?
* ಹಸಿರು.
💛ಹೃದಯ (Heart)💚
# ಮನುಷ್ಯನ ಹೃದಯವು ಶಂಖಾಕೃತಿಯ ಒಂದು ಸ್ನಾಯಿಕ ಅಂಗವಾಗಿದೆ. ಇದು ಮುಷ್ಠಿಯ ಗಾತ್ರವಿರುತ್ತದೆ.
# ಎದೆಗೂಡಿನಲ್ಲಿ ಎರಡು ಶ್ವಾಸಕೋಶಗಳ ನಡುವೆ ಕಂಡುಬಂದು ಸ್ವಲ್ಪ ಎಡಭಾಗಕ್ಕೆ ಓರೆಯಲ್ಲಿದೆ.
# ಹೃದಯವು ’ಹೃದಯಾವರಣ’ (Pericardium) ಎಂಬ ಇಪ್ಪದರ ಪೊರೆಯಿಂದ ಆವರಿಸಲ್ಪಟ್ಟಿದೆ. 
# ಈ ಪದರಗಳ ನಡುವೆ ಇರುವ ’ಪೆರಿಕಾರ್ಡಿಯಲ್ ದ್ರವ’ ಹೃದಯವನ್ನು ಯಾಂತ್ರಿಕ ಆಘಾತ ಮತ್ತು ಘರ್ಷಣೆಗಳಿಂದ ರಕ್ಷಿಸುತ್ತದೆ.
# ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮಾನವನ ಹೃದಯದ ಮೇಲಿರುವ ಎರಡು ಕೋಣೆಗಳನ್ನು ’ಹೃತ್ಕರ್ಣ’ (Auricles) ಗಳೆಂದು ಕರೆಯುತ್ತಾರೆ.
# ಕೆಳಗಿನ ಎರಡು ಕೋಣೆಗಳನ್ನು ’ಹೃತ್ಕುಕ್ಷಿ’ (Ventricles) ಗಳೆಂದು ಕರೆಯುತ್ತಾರೆ. 
# ಹೃದಯದ ಎಡ ಮತ್ತು ಬಲ ಭಾಗಗಳ ನಡುವೆ ಒಂದು ಸ್ನಾಯಿಕ ಪೊರೆ (Septum) ಇದೆ.
# ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಯ ನಡುವೆ ’ತ್ರಿದಳ ಕವಾಟ’ವಿದೆ.
# ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿಯ ನಡುವೆ ’ದ್ವಿದಳ ಕವಾಟ’ವಿದೆ.
# ಈ ಕವಾಟವು ರಕ್ತವು ಹೃತ್ಕುಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿಯುವುದನ್ನು ತಡೆಯುತ್ತದೆ.
# ದೇಹದ ಎಲ್ಲಾ ಭಾಗಗಳಿಂದ ಆಮ್ಲಜನಕ ಸಹಿತ ರಕ್ತವನ್ನು ತರುವ ’ಊರ್ಧ್ವ’ ಮತ್ತು  ’ಅಧೋ ಅಭಿಧಮನಿಗಳು’ ಹೃದಯದ ಬಲ ಹೃತ್ಕರ್ಣಕ್ಕೆ ತೆರೆಯುತ್ತವೆ.
# ಶ್ವಾಸಕೋಶಗಳಿಂದ ಆಕ್ಸಿಜನ್ ಸಹಿತ ರಕ್ತವನ್ನು ತರುವ ಎರಡು ’ಪುಪ್ಪುಸಕ ಅಭಿಧಮನಿಗಳು’ ಎರಡು ಹೃತ್ಕರ್ಣಕ್ಕೆ ತೆರೆಯುತ್ತವೆ.
# ಶ್ವಾಸಕೋಶಗಳಿಗೆ ಆಕ್ಸಿಜನ್ ರಕ್ತ ರಹಿತ ರಕ್ತವನ್ನು ಒಯ್ಯುವ ಪುಪ್ಪುಸಕ ಅಭಿಧಮನಿ ಬಲಹೃತ್ಕುಕ್ಷಿಯಿಂದ ಹೊರಡುತ್ತದೆ.
# ದೇಹದ ಎಲ್ಲಾ ಭಾಗಗಳಿಗೂ ಆಕ್ಸಿಜನ ಸಹಿತ ರಕ್ತವನ್ನು ಒಯ್ಯುವ ’ಮಹಾ ಅಪಧಮನಿ’ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ.
# ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.
# ’ಕರೋನರಿ ಸೈನಸ್’ ಎಂಬ ಅಭಿಧಮನಿ ಆಕ್ಸಿಜನ್ ರಹಿತ ರಕ್ತವನ್ನು ಬಲ ಹೃತ್ಕರ್ಣಕ್ಕೆ ಒಯ್ಯುತ್ತದೆ. 
# ಹೃದಯದ ಸ್ನಾಯುಗಳ ಸಂಕೊಚನ ಕ್ರಿಯೆಗೆ ’ಸಿಸ್ಟೋಲ್’ ಎಂದು ಕರೆಯುತ್ತಾರೆ.
# ಹೃದಯದ ಸ್ನಾಯುಗಳ ವಿಕಸನ ಕ್ರಿಯೆಗೆ ’ಡಯಾಸ್ಟೋಲ್’ ಎಂದು ಕರೆಯುತ್ತಾರೆ.
# ಒಂದು ಸಿಸ್ಟೋಲ್ ಮತ್ತು ಒಂದು ಡಯಾಸ್ಟೋಲ್ ಸೇರಿ ಒಂದು ’ಹೃದಯದ ಬಡಿತ’ವಾಗುತ್ತದೆ.
# ಹೃದಯದ ಬಡಿತವನ್ನು ಸ್ಟೆತೋಸ್ಕೋಪ್’ ಎಂಬ ಉಪಕರಣದಿಂದ ಅಳೆಯುತ್ತಾರೆ.
# ಆರೋಗ್ಯವಂತನಾದ ಮನುಷ್ಯನಲ್ಲಿ ಒಂದು ನಿಮಿಷಕ್ಕೆ 72 ಸಲ ಹೃದಯ ಬಡಿಯುತ್ತದೆ.
# ಎಡ ಹೃತ್ಕುಕ್ಷಿ ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿಗೆ ಒತ್ತಿ ತಳ್ಳಲ್ಪಡುತ್ತದೆ. ಇದು ಮಹಾ ಅಪಧಮನಿ ಮತ್ತು ಅದರ ಕವಲುಗಳಾದ ಅಪಧಮನಿಗಳ ಗೋಡೆಗಳ ಮೇಲೆ ಒತ್ತಡವನ್ನು ಏರ್ಪಡಿಸುತ್ತದೆ. ಇದನ್ನು ’ರಕ್ತದ ಒತ್ತಡ’ ಎನ್ನುವರು.
# ರಕ್ತದ ಒತ್ತಡವನ್ನು ಅಳೆಯುವ ಉಪಕರಣವನ್ನು ’ಸ್ಪಿಗ್ಮೋ ಮೊನೋಮೀಟರ್’ ಎಂದು ಕರೆಯುತ್ತಾರೆ.
# ಆರೋಗ್ಯವಂತನಾದ ವಯಸ್ಕ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ರಕ್ತದ ಒತ್ತಡವನ್ನು 120/80 ಮಿ.ಮಿ.ಹೆಚ್.ಜಿ. ಎಂದು ಗುರುತಿಸುತ್ತಾರೆ.
# 1819 ರಲ್ಲಿ ಫ್ರಾನ್ಸ್ ದೇಶದ ರೇನೆ ಲೆನಿಕ್ ಎಂಬ ವಿಜ್ಞಾನಿಯು ’ಸ್ಟೆತೋಸ್ಕೋಪ್’ನ್ನು ಕಂಡುಹಿಡಿದನು.
# ಎಡ ಹೃತ್ಕುಕ್ಷಿಯು ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿ ನಂತರ ಅದರ ಕವಲುಗಳಲ್ಲಿ ನುಗ್ಗುತ್ತದೆ. ಹೀಗೆ ನುಗ್ಗಿದಾಗ ಸ್ಥಿತಿಸ್ಥಾಪಕ ಶಕ್ಯಿಯುಳ್ಳ ಅಪಧಮನಿಯ ಗೋಡೆ ರಕ್ತ ಮುಂದಕ್ಕೆ ಹರಿಯುವಾಗ ಕುಗ್ಗುತ್ತದೆ. ಇದರಿಂದ ಅಪಧಮನಿಯ ಗೋಡೆಯಲ್ಲಿ ಅಲೆಯಂತಹ ಚಲನೆ ಏರ್ಪಡುತ್ತದೆ. ಇದನ್ನೇ ನಾವು ’ನಾಡಿ ಮೀಡಿತ’ (ಪಲ್ಸ್) ಎಂದು ಕರೆಯುವುದು. ಹೃದಯದ ಮಿಡಿತದಷ್ಟೇ ನಾಡಿ ಬಡಿತವಿರುತ್ತದೆ.
Questions :
1.)
ಹೃದಯದ ಬಡಿತವನ್ನು ಕಂಡು ಹಿಡಿಯುವ ಸಾಧನ ಯಾವುದು?
A). ಅಮ್ಮೀಟರ್
B). ಸ್ಟೆತೆಸ್ಕೋಪ್
C). ಬಯೋಸ್ಕೋಪ್
D). ಹಾರ್ಟ್ ಮೀಟರ್
Correct Ans: (B)
Description:
ಸ್ಟೆತೆಸ್ಕೋಪ್
ಹೃದಯದ ಬಡಿತವನ್ನು ಕಂಡು ಹಿಡಿಯುಲು ಬಳಸುವ ಸಾಧನ ಸ್ಟೆತೆಸ್ಕೋಪ್. 1819ನೇ ಇಸವಿಯಲ್ಲಿ ಫಾನ್ಸ್ ದೇಶದ ವಿಜ್ಞಾನಿ 'ರೇನೆ ಲೆನೆಕ್' ಎಂಬುವವನು ಸ್ಟೆತೆಸ್ಕೋಪ್ ಸಾಧನವನ್ನು ಕಂಡು ಹಿಡಿದನು.
2.)
ಹೃದಯವನ್ನು ಆವರಿಸಿರುವ ಇಪ್ಪರದ ಪೊರೆ ಯಾವುದು?
A). ಪೆರಿಕಾರ್ಡಿಯಂ
B). ಮಹಾ ಅಪಧಮನಿ
C). ಹೃತ್ಕರ್ಣ
D). ಸ್ಥಾಯಿಕ ಪೊರೆ
Correct Ans: (A)
Description:
ಪೆರಿಕಾರ್ಡಿಯಂ
ಹೃದಯವು ’ಹೃದಯಾವರಣ’(Pericardium) ಎಂಬ ಇಪ್ಪದರ ಪೊರೆಯಿಂದ ಆವರಿಸಲ್ಪಟ್ಟಿದೆ. ಈ ಪದರಗಳ ನಡುವೆ ಇರುವ ’ಪೆರಿಕಾರ್ಡಿಯಲ್ ದ್ರವ’ ಹೃದಯವನ್ನು ಯಾಂತ್ರಿಕ ಆಘಾತ ಮತ್ತು ಘರ್ಷಣೆಗಳಿಂದ ರಕ್ಷಿಸುತ್ತದೆ.
3.)
ಅಪಧಮನಿಗಳು ಮತ್ತು ಅಭಿಧಮನಿಗಳನ್ನು ಸೇರಿಸುವ ಸೂಕ್ಮ ರಕ್ತನಾಳ ಯಾವುದು?
A). ಡಯಾಸ್ಟೋಲ್
B). ಫೈಭ್ರಿನೋಜನ್
C). ಲೋಮನಾಳಗಳು
D). ಅಂಗಾಮನಾಳಗಳು
Correct Ans: (C)
Description:
ಲೋಮನಾಳಗಳು
ಅಪಧಮನಿಗಳು ಮತ್ತು ಅಭಿಧಮನಿಗಳನ್ನು ಸೇರಿಸುವ ಸೂಕ್ಮ ರಕ್ತನಾಳ ಲೋಮನಾಳ. ರಕ್ತವು ಮಹಾ ಅಪಧಮನಿಯ ಕವಲುಗಳ ಮೂಲಕ ಅಂಗಾಂಶದಲ್ಲಿ ಹರಡಿರುವ ಲೋಮನಾಳಗಳ ಬಲೆಯ ಮೂಲಕ ಅಭಿಧಮನಿಮನಿಗಳಿಗೆ ಸಾಗಿ ನಂತರ ಹೃತ್ಕರ್ಣಗಳನ್ನು ಸೇರುತ್ತವೆ.
4.)
ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಯಾವುದು?
A). ಲೋಮನಾಳಗಳು
B). ಅಪಧಮನಿ
C). ಅಭಿಧಮನಿ
D). ಮೇಲಿನ ಯಾವುದು ಅಲ್ಲ
Correct Ans: (C)
Description:
ಅಭಿಧಮನಿ
ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಅಭಿಧಮನಿ. ದೇಹದ ಎಲ್ಲಾ ಭಾಗಗಳಿಂದ ಆಮ್ಲಜನಕ ಸಹಿತ ರಕ್ತವನ್ನು ತರುವ ’ಊರ್ಧ್ವ’ ಮತ್ತು ’ಅಧೋ ಅಭಿಧಮನಿಗಳು’ ಹೃದಯದ ಬಲ ಹೃತ್ಕರ್ಣಕ್ಕೆ ತೆರೆಯುತ್ತವೆ. ಶ್ವಾಸಕೋಶಗಳಿಂದ ಆಕ್ಸಿಜನ್ ಸಹಿತ ರಕ್ತವನ್ನು ತರುವ ಎರಡು ’ಪುಪ್ಪುಸಕ ಅಭಿಧಮನಿಗಳು’ ಎರಡು ಹೃತ್ಕರ್ಣಕ್ಕೆ ತೆರೆಯುತ್ತವೆ.
5.)
ಹೃದಯದಿಂದ ಎಲ್ಲಾ ಭಾಗಗಳಿಗೂ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ ಯಾವುದು?
A). ನಿಫ್ರಾನ್
B). ಅಭಿಧಮನಿ
C). ನಾಡಿ
D). ಅಪಧಮನಿ
Correct Ans: (D)
Description
:
ಅಪಧಮನಿ
ಹೃದಯದಿಂದ ಎಲ್ಲಾ ಭಾಗಗಳಿಗೂ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ ಅಪಧಮನಿ. ದೇಹದ ಎಲ್ಲಾ ಭಾಗಗಳಿಗೂ ಆಕ್ಸಿಜನ ಸಹಿತ ರಕ್ತವನ್ನು ಒಯ್ಯುವ ’ಮಹಾ ಅಪಧಮನಿ’ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ. ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.
6.)
ಮಾನವನ ಹೃದಯದಲ್ಲಿ ಎಷ್ಟು ಕೋಣೆಗಳಿವೆ?
A). ನಾಲ್ಕು
B). ಮೂರು
C). ಎರಡು
D). ಒಂದು
Correct Ans: (A)
Description:
ನಾಲ್ಕು
ಮಾನವನ ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮಾನವನ ಹೃದಯದ ಮೇಲಿರುವ ಎರಡು ಕೋಣೆಗಳನ್ನು ’ಹೃತ್ಕರ್ಣ’ (Auricles) ಗಳೆಂದು ಕರೆಯುತ್ತಾರೆ. ಮತ್ತು ಕೆಳಗಿನ ಎರಡು ಕೋಣೆಗಳನ್ನು ’ಹೃತ್ಕುಕ್ಷಿ’(Ventricles)ಗಳೆಂದು ಕರೆಯುತ್ತಾರೆ.
7.)
ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಗಳ ನಡುವೆ ಇರುವ ಕವಾಟ ಯಾವುದು?
A). ಏಕದಳ ಕವಾಟ
B). ದ್ವಿದಳ ಕವಾಟ
C). ತ್ರಿದಳ ಕವಾಟ
D). ಮೇಲಿನ ಯಾವುದು ಅಲ್ಲ
Correct Ans: (C)
Description:
ತ್ರಿದಳ ಕವಾಟ
ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಯ ನಡುವೆ ’ತ್ರಿದಳ ಕವಾಟ’ವಿದೆ. ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿಯ ನಡುವೆ ’ದ್ವಿದಳ ಕವಾಟ’ವಿದೆ. ಈ ಕವಾಟಗಳು ರಕ್ತವು ಹೃತ್ಕುಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿಯುವುದನ್ನು ತಡೆಯುತ್ತದೆ.
8.)
ದೊಡ್ಡದಾದ ಅಭಿಧಮನಿ ಯಾವುದು?
A). ಊರ್ಧ್ವ ಅಭಿಧಮನಿ
B). ಅಧೋ ಅಭಿಧಮನಿ
C). ಪುಪ್ಪುಸಕ ಅಭಿಧಮನಿ
D). ಮೇಲಿನ ಯಾವುದು ಅಲ್ಲ
Correct Ans: (B)
Description:
ಅಧೋ ಅಭಿಧಮನಿ
ದೊಡ್ಡದಾದ ಅಭಿಧಮನಿಯ ಹೆಸರು 'ಅಧೋ ಅಭಿಧಮನಿ'. ದೊಡ್ಡದಾದ ಅಪಧಮನಿಯ ಹೆಸರು ಮಹಾ ಅಪಧಮನಿ.
9.)
ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಏನೆಂದು ಕರೆಯುತ್ತಾರೆ?
A). ಸಿಸ್ಟೋಲ್
B). ಡಯಾಸ್ಟೋಲ್
C). ಕಾರ್ಡಿಯಾಕ್ ಔಟ್‌ಪುಟ್
D). ಮೇಲಿನ ಎಲ್ಲವು ತಪ್ಪು
Correct Ans: (A)
Description:
ಸಿಸ್ಟೋಲ್
ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಸಿಸ್ಟೋಲ್ ಕರೆಯುತ್ತಾರೆ. ಹೃದಯದ ಕೋಣೆಗಳ ವಿಕಸನ ಕ್ರಿಯೆಗೆ ’ಡಯಾಸ್ಟೋಲ್’ ಎಂದು ಕರೆಯುತ್ತಾರೆ. ಒಂದು ಸಿಸ್ಟೋಲ್ ಮತ್ತು ಒಂದು ಡಯಾಸ್ಟೋಲ್ ಸೇರಿ ಒಂದು ’ಹೃದಯದ ಬಡಿತ’ ವಾಗುತ್ತದೆ.
10.)
ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತ ಪರಿಚಲನೆಯನ್ನು ಏನೆಂದು ಕರೆಯುವರು?
A). ಪುಪ್ಪಸಕ ಪರಿಚಲನೆ
B). ದೈಹಿಕ ಪರಿಚಲನೆ
C). ಇಮ್ಮಡಿ ಪರಿಚಲನೆ
D). ಮೇಲಿನ ಎಲ್ಲವೂ ತಪ್ಪು
Correct Ans: (A)
Description:
ಪುಪ್ಪಸಕ ಪರಿಚಲನೆ
ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತಪರಿಚಲನೆಯ ಪಥವನ್ನು 'ಪುಪ್ಪಸಕ ಪರಿಚಲನೆ'ಎನ್ನುವರು. ಆಮ್ಮಜನಕ ರಹಿತ ರಕ್ತವು ಹೃತ್ಕುಕ್ಷಿಯಿಂದ ಪುಪ್ಪಸಕ ಅಭಿಧಮನಿ ಹಾಗೂ ಅದರ ಶಾಖೆಗಳ ಮೂಲಕ ಶ್ವಾಸಕೋಶಗಳಲ್ಲಿರುವ ಲೋಮನಾಳಗಳ ಬಲೆಯಲ್ಲಿ ಹರಿಯುತ್ತದೆ. ವಿಸರಣದಿಂದ ವಾಯುಕೋಶಗಳಲ್ಲಿರುವ ಆಕ್ಸಿಜನ್ ಪಡೆದು ಕಾರ್ಬನ್ ಡೈ ಆಕ್ಸೈಡನ್ನು ವಾಯುಕೋಶಗಳಿಗೆ ಬಿಡುಗಡೆ ಮಾಡಿ ಅಕ್ಸಿಜನ್ ಸಹಿತ ರಕ್ತವಾಗಿ ಪುಪ್ಪಸಕ ಅಭಿಧಮನಿಗಳ ಮೂಲಕ ಎಡ ಹೃತ್ಕರ್ಣಕ್ಕೆ ಹಿಂದಿರುಗುತ್ತದೆ.
11.)
ಅಪಧಮನಿಗಳ ಗೋಡೆಗಳಲ್ಲಿ ರಕ್ತದ ಚಲನೆಯಿಂದ ಉಂಟಾಗುವ ಅಲೆಯಂತಹ ಚಲನೆಯನ್ನು _______ ಎನ್ನುವರು.
A). ಡಯಾಸ್ಟೂರ್
B). ಸಿಸ್ಟೋರ್
C). ನಾಡಿ ಮಿಡಿತ
D). ರಕ್ತದ ಒತ್ತಡ
Correct Ans: (C)
Description:
ನಾಡಿ ಮಿಡಿತ
ಎಡ ಹೃತ್ಕುಕ್ಷಿಯು ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿ ನಂತರ ಅದರ ಕವಲುಗಳಲ್ಲಿ ನುಗ್ಗುತ್ತದೆ. ಹೀಗೆ ನುಗ್ಗಿದಾಗ ಸ್ಥಿತಿಸ್ಥಾಪಕ ಶಕ್ಯಿಯುಳ್ಳ ಅಪಧಮನಿಯ ಗೋಡೆ ರಕ್ತ ಮುಂದಕ್ಕೆ ಹರಿಯುವಾಗ ಕುಗ್ಗುತ್ತದೆ. ಇದರಿಂದ ಅಪಧಮನಿಯ ಗೋಡೆಯಲ್ಲಿ ಅಲೆಯಂತಹ ಚಲನೆ ಏರ್ಪಡುತ್ತದೆ. ಇದನ್ನೇ ನಾವು ’ನಾಡಿ ಮಿಡಿತ’ (ಪಲ್ಸ್) ಎಂದು ಕರೆಯುವುದು. ಹೃದಯದ ಮಿಡಿತದಷ್ಟೇ ನಾಡಿಬಡಿತವಿರುತ್ತದೆ.
12.)
ಒಬ್ಬ ಆರೋಗ್ಯವಂತ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
A). 80 ಬಾರಿ
B). 72 ಬಾರಿ
C). 90 ಬಾರಿ
D). 102 ಬಾರಿ
Correct Ans: (B)
Description:
72 ಬಾರಿ
ಒಬ್ಬ ಆರೋಗ್ಯವಂತ ಮನುಷ್ಯನ ಹೃದಯ ಬಡಿತ ನಿಮಿಷಕ್ಕೆ 72ಬಾರಿ ಬಡಿದುಕೊಳ್ಳುತ್ತದೆ. ಹೃದಯ ಬಡಿತವನ್ನು ಅಳೆಯಲು ;ಸ್ಟೆತೆಸ್ಕೋಪ್' ಎಂಬ ಉಪಕರಣವನ್ನು ಬಳಸುತ್ತಾರೆ.
13.)
ಹೃದಯ ಸ್ನಾಯುಗಳಿಗೆ ಆಮ್ಲಜನಕ ಸಹಿತ ರಕ್ತವನ್ನು ಸರಬರಾಜು ಮಾಡುವ ಅಪಧಮನಿ ಯಾವುದು?
A). ಊರ್ಧ್ವ ಅಪಧಮನಿ
B). ರೀನಲ್ ಅಪಧಮನಿ
C). ಕರೋನರಿ ಅಪಧಮನಿ
D). ಮೇಲಿನ ಎಲ್ಲವೂ ತಪ್ಪು
Correct Ans: (C)
Description:
ಕರೋನರಿ ಅಪಧಮನಿ
ಹೃದಯ ಸ್ನಾಯುಗಳಿಗೆ ಆಮ್ಲಜನಕ ಸಹಿತ ರಕ್ತವನ್ನು ಸರಬರಾಜು ಮಾಡುವ ಅಪಧಮನಿ ಕರೋನರಿ ಅಪಧಮನಿ. ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.
14.)
ಆಮ್ಲಜನಕ ರಹಿತ ರಕ್ತವನ್ನು ಬಲಹೃತ್ಕರ್ಣಕ್ಕೆ ಒಯ್ಯುವ ರಕ್ತನಾಳ ಯಾವುದು?
A). ರಿನಲ್ ಕಾಪ್ಸೂಲ್
B). ಕರೋನರಿ ಸೈನಸ್
C). ರೀನಲ್ ಪ್ಯಾಪಿಲ್ಲಾ
D). ಕರೋನರಿ ಪ್ರಾಪಿಲ್ಸ್
Correct Ans: (B)
Description:
ಕರೋನರಿ ಸೈನಸ್
’ಕರೋನರಿ ಸೈನಸ್’ ಎಂಬ ಅಭಿಧಮನಿ ಆಕ್ಸಿಜನ್ ರಹಿತ ರಕ್ತವನ್ನು ಬಲ ಹೃತ್ಕರ್ಣಕ್ಕೆ ಒಯ್ಯುತ್ತದೆ. ಶ್ವಾಸಕೋಶಗಳಿಂದ ಆಮ್ಲಜನಕ ಸಹಿತ ರಕ್ತವನ್ನು ಹೃದಯದ ಎಡ ಹೃತ್ಕರ್ಣಕ್ಕೆ ತರುವ ಅಭಿಧಮನಿ ಪುಪ್ಪುಸಕ ಆಭಿಧಮನಿ.
15.)
ರಕ್ತವನ್ನು ಹೊರಕ್ಕೆ ಪಂಪು ಮಾಡುವ ಹೃದಯದ ಕೋಣೆ ಯಾವುದು?
A). ಹೃತ್ಕುರ್ಷಿ
B). ಹೃತ್ಕರ್ಣ
C). ಎ ಮತ್ತು ಬಿ
D). ಮೇಲಿನ ಎಲ್ಲವೂ ತಪ್ಪು
Correct Ans: (A)
Description:
ಹೃತ್ಕುರ್ಷಿ
ರಕ್ತವನ್ನು ಹೊರಕ್ಕೆ ಪಂಪು ಮಾಡುವ ಹೃದಯದ ಕೋಣೆ ಹೃತ್ಕುರ್ಷಿ. ರಕ್ತವನ್ನು ಒಳಗೆ ತೆಗೆದುಕೊಳ್ಳುವ ಹೃದಯದ ಕೋಣೆ ಹೃತ್ಕರ್ಣ.
16.)
ಮೂತ್ರ ಪಿಂಡಗಳಿಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ರಕ್ತನಾಳ ಯಾವುದು?
A). ಕರೋನರಿ ಅಪಧಮನಿ
B). ಕರೋನರಿ ಅಭಿಧಮನಿ
C). ರೀನಲ್ ಅಪಧಮನಿ
D).
ರೀನಲ್ ಅಭಿಧಮನಿ
Correct Ans: (D)
Description:
ರೀನಲ್ ಅಭಿಧಮನಿ
ಮೂತ್ರ ಪಿಂಡಗಳಿಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ರಕ್ತನಾಳ ರೀನಲ್ ಅಭಿಧಮನಿ. ಮೂತ್ರ ಪಿಂಡಗಳಿಗೆ ಹೃದಯದಿಂದ ರಕ್ತವನ್ನು ಸರಬರಾಜು ಮಾಡುವ ರಕ್ತನಾಳ ರೀನಲ್ ಅಪಧಮನಿ.
17.)
ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣವನ್ನು ಏನೆಂದು ಕರೆಯುತ್ತಾರೆ?
A). ಸೀನೋ ಅಟ್ರಿಯಲ್
B). ಸಿಸ್ಟಾಲ್ ವ್ಯಾಲೂಂ
C). ಸ್ಟ್ರೋಕ್‌ವ್ಯಾಲೂಂ
D). ಕಾರ್ಡಿಯಕ್ ಔಟ್‌ಪುಟ್
Correct Ans: (C)
Description:
ಸ್ಟ್ರೋಕ್‌ವ್ಯಾಲೂಂ
ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣವನ್ನು ಸ್ಟ್ರೋಕ್‌ವ್ಯಾಲೂಂ ಎಂದು ಕರೆಯುತ್ತಾರೆ. ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣ 70 ಮೀ.ಲಿ ಆಗಿರುತ್ತದೆ.
18.)
ತ್ರಿದಳ ಕವಾಟ ಮತ್ತು ದ್ವಿದಳ ಕವಾಟ ಮುಚ್ಚುವಾಗ ಬರುವ ಹೃದಯದ ಶಬ್ದ _____.
A). ಲಬ್ (Lubb)
B). ಡಬ್ (Dubb)
C). ಎಡರೂ ಒಂದೇ ಸಾರಿ ಬರುತ್ತದೆ
D). ಯಾವ ಶಬ್ದವು ಬರುವುದಿಲ್ಲ
Correct Ans: (A)
Description:
ಲಬ್ (Lubb)
ತ್ರಿದಳ ಕವಾಟ ಮತ್ತು ದ್ವಿದಳ ಕವಾಟ ಮುಚ್ಚುವಾಗ ಬರುವ ಹೃದಯದ ಶಬ್ದ ಲಬ್ (Lubb). ಅದೇ ರೀತಿ ಅರ್ಧ ಚಂದ್ರಾಕೃತಿಯ ಕವಾಟಗಳು ಮುಚ್ಚುವಾಗ ಬರುವ ಹೃದಯದ ಶಬ್ದವು ಡಬ್ (Dubb) ಎಂದು ಕೇಳಿಸುತ್ತದೆ.
19.)
ರಕ್ತವು ಅಪಧಮನಿಗಳ ಮೇಲೆ ಉಂಟುಮಾಡುವ ಒತ್ತಡ ಯಾವುದು?
A). ಜಲ ಒತ್ತಡ
B). ನಾಡಿ ಮಿಡಿತ
C). ರಕ್ತದ ಒತ್ತಡ
D). ವಾಯು ಒತ್ತಡ
Correct Ans: (C)
Description:
ರಕ್ತದ ಒತ್ತಡ
ಎಡ ಹೃತ್ಕುಕ್ಷಿ ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿಗೆ ಒತ್ತಿ ತಳ್ಳಲ್ಪಡುತ್ತದೆ. ಇದು ಮಹಾ ಅಪಧಮನಿ ಮತ್ತು ಅದರ ಕವಲುಗಳಾದ ಅಪಧಮನಿಗಳ ಗೋಡೆಗಳ ಮೇಲೆ ಒತ್ತಡವನ್ನು ಏರ್ಪಡಿಸುತ್ತದೆ. ಇದನ್ನು’ರಕ್ತದ ಒತ್ತಡ’ ಎನ್ನುವರು.
20.)
ಆರೋಗ್ಯವಂತ ಮನುಷ್ಯನಲ್ಲಿರುವ ಸಾಮಾನ್ಯ ರಕ್ತದ ಒತ್ತಡ ಎಷ್ಟು?
A). 140/20 mm Hg
B). 120/80 mm Hg
C). 72/70 mm Hg
D). 220/80 mm Hg
Correct Ans: (B)
Description:
120/80 mm Hg
ಆರೋಗ್ಯವಂತ ಮನುಷ್ಯನಲ್ಲಿರುವ ಸಾಮಾನ್ಯ ರಕ್ತದ ಒತ್ತಡ 120/80 mm Hg ಇರುತ್ತದೆ. SP (ಸಿಸ್ಟಾಲಿಕ್ ಒತ್ತಡ) =120 mm Hg ಮತ್ತು DP (ಡಯಾಸ್ಟಾಲಿಕ್ ಒತ್ತಡ) = 80 mm Hg.
21.)
ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಯಾವುದು?
A). ಸ್ಪಿಗ್ಮೋ ಮಾನೋ ಮೀಟರ್
B). ಅಮ್ಮೀಟರ್
C). ಗ್ಯಾಲೋನೋ ಮೀಟರ್
D). ಡೆಸಿಬಲ್ ಮೀಟರ್
Correct Ans: (A)
Description:
ಸ್ಪಿಗ್ಮೋ ಮಾನೋ ಮೀಟರ್
ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಸಿಗ್ಮೋ ಮಾನೋ ಮೀಟರ್ . ಇದನ್ನು ಕಂಡು ಹಿಡಿದ ವಿಜ್ಞಾನಿ 'ರಿವ್ ರಾಕ್ಷೀ'. ಮೊಟ್ಟ ಮೊದಲ ಬಾರಿಗೆ ರಕ್ತದ ಒತ್ತಡವನ್ನು ಅಳೆದ ವಿಜ್ಞಾನಿ 'ಸ್ಟೀಫನ್ ಹಾರ್ಲ್ಸ್'.
22.)
ಕೆಳಗಿನವುಗಳಲ್ಲಿ ಯಾವುದು ಹೃದಯದ ಬಲ ಹೃತ್ಕರ್ಣದಲ್ಲಿ ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ?
A). WAN
B). SEEP
C). PAN
D). SAN
Correct Ans: (D)
Description:
SAN
ಹೃದಯದ ಬಲ ಹೃತ್ಕರ್ಣದಲ್ಲಿರುವ SAN (ಸೀನೋ ಆಟ್ರಿಯಲ್ ನೋಡ್) ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ. ಈ ತರಂಗಗಳು ಹೃದಯ ಬಡಿತಕ್ಕೆ ಕಾರಣವಾಗಿದೆ. SANನ್ನು Pace Maker ಎಂದು ಕರೆಯುತ್ತಾರೆ.
23.)ಹೃದಯಘಾತದ ಮತ್ತೊಂದು ಹೆಸರು ಏನು?
A). ಹಾರ್ಟ್‌ಡೆಡ್
B). ಹೃದಯಾಮರಣ
C). ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್
D). ಹಾರ್ಟ್‌ಇನ್ ಡಿಸಿಸ್
Correct Ans: (C)
Description:
ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್
ಹೃದಯಘಾತದ ಮತ್ತೊಂದು ಹೆಸರು ಮಿಯೋಕಾರ್ಡಿಯಲ್ ಇನ್‌ಫಾರ್ಕಷನ್ (Myocardial infarction). ಹೃದಯಘಾತಕ್ಕಿರುವ ಚಿಕಿತ್ಸೆಗಳು ಹೀಗಿವೆ 'ಆ್ಯಂಜಿಯೊಪ್ಲಾಸ್ಟಿ' ಮತ್ತು 'ಬೈಪಾಸ್ ಸರ್ಜರಿ'
24.)ECG ಯನ್ನು ಕಂಡು ಹಿಡಿದವರು ಯಾರು?
A). ಐಸ್ತೊವನಿ
B). ಸ್ಟೀಫನ್ ಹಾರ್ಲ್ಸ್
C). ರಿವ್ ರಾಕ್ಷೀ
D). ಅಲೆಕ್ಸಾಂಡರ್ ಫ್ಲೇಮಿಂಗ್
Correct Ans: (A)
Description:
ಐಸ್ತೊವನಿ
ECG (ಇಲೆಕ್ಟ್ರೊ ಕಾರ್ಡಿಯೋ ಗ್ರಾಫಿ) ಯನ್ನು ಕಂಡು ಹಿಡಿದವರು ಐಸ್ತೊವನಿ. SAN ದಿಂದ ಉತ್ಪತ್ತಿಯಾಗುವ ವಿದ್ಯುತ್ ತರಂಗಗಳನ್ನು ಸ್ವೀಕರಿಸಿ ಹೃದಯದ ಆರೋಗ್ಯವನ್ನು ತಿಳಿಸುವ ಉಪಕರಣ ECG (ಇಲೆಕ್ಟ್ರೊ ಕಾರ್ಡಿಯೋ ಗ್ರಾಫಿ).
25.)ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತದ ಅಸಮರ್ಪಕ ಸಾಗಾಣಿಕೆಯಿಂದ ಹುಟ್ಟುವ ಮಗುವಿನ ನಾಲಿಗೆ, ಕಣ್ಣು ಯಾವ ಬಣ್ಣಕ್ಕೆ ತಿರುಗುತ್ತದೆ?
A). ಕೆಂಪು
B). ನೀಲಿ
C). ಹಸಿರು
D). ಹಳದಿ
Correct Ans: (B)
Description:
ನೀಲಿ
ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತದ ಅಸಮರ್ಪಕವಾಗಿ ಸಾಗಾಣಿಕೆ ಆಗುವುದರಿಂದ ಹುಟ್ಟುವ ಮಗುವಿನ ತುಟಿ, ನಾಲಿಗೆ, ಕಣ್ಣು ಗುಡ್ಡೆಗಳು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಮಗುವನ್ನು ಬ್ಲೂ ಬೇಬಿ (Blue Baby) ಅಥವಾ ನೀಲಿ ಮಗು ಎಂದು ಕರೆಯುತ್ತಾರೆ.
26.)ಕೆಳಗಿನವುಗಳಲ್ಲಿ ಹೃದಯಘಾತಕ್ಕೆ ಕಾರಣವಾದ ಅಂಶ ಯಾವುದು?
A). ರಕ್ತದಲ್ಲಿನ ಪ್ರೋಟೀನ್
B). ರಕ್ತದಲ್ಲಿ ಸಕ್ಕರೆ
C). ರಕ್ತದಲ್ಲಿನ ಯೂರಿಯಾ
D). ಕೊಲೆಸ್ಟ್ರಾಲ್
Correct Ans: (D)
Description:
ಕೊಲೆಸ್ಟ್ರಾಲ್
ರಕ್ತನಾಳದಲ್ಲಿ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳುವುದರಿಂದ ರಕ್ತನಾಳಗಳು ಸ್ಥಿತಿಸ್ಥಾಪಕ ಗುಣಗಳನ್ನು ಕಳೆದುಕೊಳ್ಳುತ್ತವೆ. ಈ ಸ್ಥಿತಿಯನ್ನು 'ಅಥೆರೊಸ್ಕ್ಲಿರೊಸಿಸ್' ಎನ್ನುವರು. ಇದು ಹೃದಯಘಾತಕ್ಕೆ ಕಾರಣವಾಗುತ್ತದೆ.
prema:
Prema  M:
1.ಒಬ್ಬ ವ್ಯಕ್ತಿ ದಕ್ಷಿಣ ದಿಕ್ಕಿಗೆ 10 ಕಿಮೀ ನಡೆದು ನಂತರ ತನ್ನ ಬಲಕ್ಕೆ ತಿರುಗಿ 5 ಕಿಮೀ ನಡೆಯುತ್ತಾನೆ,ನಂತರ ತನ್ನ ಎಡಕ್ಕೆ ತಿರುಗಿ 5 ಕಿಮೀ ನಡೆಯುತ್ತಾನೆ,ಪುನಃ ಮತ್ತೆ ತನ್ನ ಎಡಕ್ಕೆ ತಿರುಗಿ 5 ಕಿಮೀ ನಡೆಯುತ್ತಾನೆ ಮತ್ತೆ ಬಲಕ್ಕೆ ತಿರುಗಿ 9 ಕಿಮೀ ನಡೆಯುತ್ತಾನೆ,ಪುನಃ ಮತ್ತೆ ಬಲಕ್ಕೆ ತಿರುಗಿ 7 ಕಿಮೀ ನಡೆಯುತ್ತಾನೆ.ಹಾಗಾದರೆ ಪ್ರಾರಂಭ ಸ್ಥಳದಿಂದ ಅಂತಿಮ ಸ್ಥಳಕ್ಕಿರುವ ದೂರವೆಷ್ಟು?
1.28 ಕಿಮೀ
2.29 ಕಿಮೀ
3.27 ಕಿಮೀ
4.25 ಕಿಮೀ
4✅✅✅✅💐
2.ಸುಮಾ ಸುರ್ಯಾಸ್ತವನ್ನು ನೋಡುತ್ತ ನಿಂತಿದ್ದಾಳೆ.ತನ್ನ ಸ್ನೇಹಿತೆಯಾದ ಉಷಾಳನ್ನು ಮಾತನಾಡಿಸಲು 90°ಬಲಗಡೆ ತಿರುಗುತ್ತಾಳೆ,ಅಲ್ಲಿಂದ 180°ತಿರುಗಿ ರೇವತಿ ಜೊತೆ ಮಾತನಾಡುತ್ತಾಳೆ.ಹಾಗಾದರೆ ಅವಳು ಯಾವ ದಿಕ್ಕಿನ ಕಡೆ ಮುಖ ಮಾಡಿ ನಿಂತಿದ್ದಾಳೆ?
1.ದಕ್ಷಿಣ
2.ಪೂರ್ವ
3.ಪಶ್ಚಿಮ
4.ಉತ್ತರ
1✅✅✅✅
3.2,5,11,23,47,,,,,,?
1.98
2.93
3.95
4.92
3✅✅✅✅💐💐
4.35,40,46,57,73,,,,,,?
1.101
2.201
3.109
4.100
1✅✅✅✅💐💐
5.ಒಬ್ಬ ವ್ಯಕ್ತಿ ಪೂರ್ವ ದಿಕ್ಕಿಗೆ 1 ಕಿಮೀ ನಡೆದು ನಂತರ 180°ತಿರುಗಿ 1/2 ಕಿಮೀ ನಡೆಯುತ್ತಾನೆ ನಂತರ 90°ಬಲಗಡೆ ತಿರುಗಿ 1 ಕಿಮೀ ನಡೆಯುತ್ತಾನೆ.ಹಾಗಾದರೆ ಈಗ ಅವನು ಯಾವ ದಿಕ್ಕಿಗೆ ಮುಖ ಮಾಡಿ ನಿಂತಿದ್ದಾನೆ?
1.ಪೂರ್ವ
2.ದಕ್ಷಿಣ
3.ಪಶ್ಚಿಮ
4.ಉತ್ತರ
4✅✅✅✅
6.1,9,25,49,,,,,,?
1.36
2.81
3.144
4.121
2✅✅✅✅
7. 4 ಗಂಟೆ 10 ನಿಮಿಷಗಳಾದಾಗ ಗಂಟೆ ಮತ್ತು ನಿಮಿಷದ ಮುಳ್ಳುಗಳ ನಡುವಿನ ಕೋನವೆಷ್ಷು?
1.70°
2.80°
3.90°
4.65°
4✅✅✅✅💐💐
8.ಒಂದು ದಿನದಲ್ಲಿ ಎಷ್ಟು ಬಾರಿ ಗಂಟೆ ಮತ್ತು ನಿಮಿಷದ ಮುಳ್ಳುಗಳು ಸಂದಿಸುತ್ತವೆ?
1.18
2.20
3.22
4.30
3✅✅✅✅💐💐
9.ಒಂದು ದಿನದಲ್ಲಿ ಎಷ್ಟು ಬಾರಿ ಗಂಟೆ ಮತ್ತು ನಿಮಿಷದ ಮುಳ್ಳಿಗಳು ಲಂಭಕೋನದಲ್ಲಿ ಇರುತ್ತವೆ?
1.22
2.11
3.12
4.44
1✅✅✅✅💐💐
Prema  M:
10.3 ರಿಂದ 9 ಗಂಟೆ ಮಧ್ಯೆದಲ್ಲಿ,, ಗಂಟೆ ಮತ್ತು ನಿಮಿಷದ ಮುಳ್ಳುಗಳು ಎಷ್ಟು ಬಾರಿ ಲಂಬಕೋನದಲ್ಲಿ ಇರುತ್ತವೆ?
1.9
2.12
3.11
4.22
3✅✅✅💐💐
11.ನಿಮ್ಮ ಅತ್ತಿಗೆಯ ಗಂಡನ ತಾಯಿಯ ಮಗನ ಹೆಂಡತಿಯ ಮಗನ ತಂದೆ ನಿಮಗೆ ಏನು ಸಂಬಂಧವಾಗುತ್ತದೆ?
1.ಚಿಕ್ಕಪ್ಪ
2.ಅಣ್ಣ
3.ಮಾವ
4.ತಂದೆ
2✅✅💐💐
12.ನಿಮ್ಮ ತಂಗಿಯ ಗಂಡನ ತಂದೆಯ ಮಗನ ತಾಯಿಯ ಸೊಸೆಯ ಮಗ ನಿಮಗೆ ಏನು ಸಂಬಂಧ?
1.ಅಳಿಯ
2.ಸೋದರ
3.ತಮ್ಮ
4.ಮಾವ
1✅✅💐💐
13.ನಿಮ್ಮ ತಾಯಿಯ ಸೋದರನ ಮಗಳ ತಂದೆಯ ಹೆಂಡತಿಯ ಮಗಳು ನಿಮಗೆ ಏನು ಸಂಬಂಧ?
1.ತಂಗಿ
2.ಸೊಸೆ
3.ಅತ್ತೆ
4.ಚಿಕ್ಕಮ್ಮ
2✅✅💐💐
14.1 ಗಂಟೆ 50 ನಿಮಿಷ ಆದಾಗ ಗಂಟೆ ಮತ್ತು ನಿಮಿಷದ ಮುಳ್ಳುಗಳ ನಡುವಿನ ಕೋನವೇಷ್ಷು?
1.150°
2.240°
3.120°
4.115°
4✅✅💐💐
15.3,7,15,31,63,,,?
1.126
2.127
3.100
4.116
2✅✅💐💐
16.(112 x 54) = ?
A.   67000
B.   70000
C.   76500
D.   77200
2✅✅💐
17. MN, NM, MNO, ONM, MNOP, ?
(A) NPOM
(B) POMN
(C) MOPN
(D) PONM
(E) None of these -
4✅✅💐💐
18.ಕೆಳಗಿನವುಗಳಲ್ಲಿ ಅವಿಭಾಜ್ಯ ಸಂಖ್ಯೆ ಯಾವುದು?
1.33
2.81
3.97
4.93
3✅✅💐💐
19.ಕೆಳಗಿನವುಗಳಲ್ಲಿ ಯಾವುದು ಅವಿಭಾಜ್ಯ ಸಂಖ್ಯೆ ಅಲ್ಲ?
1.91
2.31
3.71
4.61
1✅✅✅💐💐
20.4,5,9,16,26,,,,?
1.44
2.39
3.36
4.35
2✅✅💐💐
21.ರವಿಯ ವಯಸ್ಸು 10ವರ್ಷ ಇರುವಾಗ ಆತನ ತಂಗಿಯ ವಯಸ್ಸು 5 ವರ್ಷ.ಆದರೆ ರವಿಯ ಇಗಿನ ವಯಸ್ಸು 20ವರ್ಷ ಆದರೆ ಆತನ ತಂಗಿಯ ಇಗಿನ ವಯಸ್ಸ ಎಷ್ಟು?
1.10
2.15
3.18
4.28
2✅✅✅💐💐
Prema  M:
22.ಒಂದು ಕೋಡ್ ಭಾಷೆಯಲ್ಲಿ BOSTON ಅನ್ನು SNSNSN ಎಂದು ಬರೆಯಲಾಗಿದ್ದಾರೆ,  CALIFORNIA ಅನ್ನು ಅದೇ ಕೋಡ್ ಭಾಷೆಯಲ್ಲಿ ಹೇಗೆ ಬರೆಯಲ್ಪಡುತ್ತದೆ?
A) OAOAOA
B) LONLON
C) LOILOILOI
D) LONLONLON
C✅✅✅💐
23.ಮುಂಬೈಯಿಂದ ಚೆನ್ನೈಗೆ ಪ್ರಯಾಣದ ದರವು ಶೇ ೨೫% ರಷ್ಟು ಕಡಿಮೆಯಾಗಿ ೬೦೦ ಆಯಿತು ಹಾಗಾದರೆ ಮೊದಲು ದರ ರಷ್ಟಿತ್ತು?
A)600
B)700
C)675
D)800
D✅✅✅💐💐
Prema  M:
24.ಒಂದು ರೈಲು ೩೦೦ ಮೀ ಉದ್ದವಿದೆ.ಅದರ ವೇಗ ಗಂಟೆಗೆ ೪೫ ಕಿ.ಮೀ ಆಗಿದೆ. ಅದು ಸುರಂಗವನ್ನು ೭೦ ಸೆಕೆಂಡುಗಳಲ್ಲಿ ದಾಟುತ್ತದೆ.ಆ ಸುರಂಗದ ಉದ್ದ ?
A)400
B)500
C)575
D)600
C✅✅✅✅💐💐
25.English ನಲ್ಲಿ ಎಷ್ಟು ಅಕ್ಷರಗಳು ಕನ್ನಡಿಯಲ್ಲಿ ಒಂದೇ ತರ ಕಾಣುತ್ತವೆ ಅವು ಯಾವವು?
A)10
B)11
C)13
D)09
B✅✅✅
¶ ನೋಟ್ಸ್  -  ವಿಜ್ಞಾನ :
------------------------------------------
1] ವಿಜ್ಞಾನದ ಪಿತಾಮಹ - ರೋಜರ್ ಬೇಕನ್.
2] ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್.
3] ಸಸ್ಯ ಶಾಸ್ತ್ರದ ಪಿತಾಮಹ - ಡಿಯೋ ಪ್ರಾಸ್ಟಸ್.
4] ಪ್ರಾಣಿ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್.
5] ಜೀವಿ & ಚಲನಾಂಗಗಳು:
    ಅಮೀಬಾ - ಮಿಥ್ಯಪಾದ
    ಯುಗ್ಲೀನಾ - ಕಶಾಂಗ
    ಪ್ಯಾರಾಮೀಸಿಯಂ - ಸುಖಿಯಾ
    ಮೀನು - ಈಜುರೆಕ್ಕೆ
6] ಜೀವಿ & ಉಸಿರಾಟದ ಅಂಗಗಳು:
    ಮನುಷ್ಯ - ಶ್ವಾಸಕೋಶ
    ಮೀನು - ಕಿವಿರುಗಳು
    ಕೀಟ - ಟ್ರಕಿಯಾ/ನಳಿಕೆ
    ಸಸ್ಯ - ಪತ್ರರಂಧ್ರ
    ಕಪ್ಪೆ - ಚಮ೯,ಶ್ವಾಸಕೋಶ
    ಕಪ್ಪೆಮರಿ - ಕಿವಿರುಗಳು
    ಅಮೀಬಾ - ವಿಸರಣೆ
7] ಸೈಟಾಲಜಿ - ಕೋಶೀಯ ವಿಜ್ಞಾನ.
8] ಜೀವ ಕೋಶದ ಶಕ್ತಿ ಉತ್ಪಾದನಾ ಕೇಂದ್ರ
     - ಮೈಟೋಕಾಂಡ್ರಿಯಾ.
9] ಜೀವ ಕೋಶದ ಪ್ರೋಟೀನ್ ಉತ್ಪಾದನಾ
    ಕೇಂದ್ರ - ರೈಬೋಸೋಮ್.
10] ಜೀವ ಕೋಶದ 'ಆತ್ಮ ಹತ್ಯಾ ಸಂಚಿ ' ಎಂದು
       ಕರೆಯಲ್ಪಡುವ ಕಣದಂಗ -
       ಲೈಸೊಸೋಮ್.
11] ಗಾಲ್ಗೀ ಸಂಕೀಣ೯ ಕಣದಂಗವನ್ನು ಕಂಡು
      ಹಿಡಿದವರು - ಕೆಮಿಲಿಯೋ ಗಾಲ್ಗಿ.
12] ಜೀವ ಕೋಶದ ನ್ಯೂಕ್ಲಿಯಸ್ ಕಂಡುಹಿಡಿದ
       ವರು - ರಾಬಟ್೯ ಬ್ರೌನ್.
13] ಕ್ರೊಮೋಸೋಮುಗಳನ್ನು ಕಂಡುಹಿಡಿದವ
      ರು - ವಡಿಯರ್.
14] ಮನುಷ್ಯನಲ್ಲಿರುವ ಕ್ರೊಮೋಸೋಮುಗಳ
      ಸಂಖ್ಯೆ --------- 23+23=46.
15] ಲೈಸೊಸೋಮ್ ಕಂಡುಹಿಡಿದವರು--
      ಕೊಲ್ಲಿಕರ್.
16] ಮೈಟೋಕಾಂಡ್ರಿಯಾದಲ್ಲಿ ಶಕ್ತಿಯು ATP
      (Adinosine Tri Phosphate) ಕಣಗಳ
      ರೂಪದಲ್ಲಿರುತ್ತದೆ.