ನಲಿ ~ಕಲಿ



ವಿಭಾಗದಲ್ಲಿ  1 ರಿಂದ 3ನೇ ತರಗತಿಯವರೆಗಿನ ನಲಿ - ಕಲಿ ಕಲಿಕೆಯ ಬಗ್ಗೆ ವಿವರ ನೀಡಲಾಗಿದೆ
ಮುದ್ದಿನ ಮಕ್ಕಳೇ,
ವಿದ್ಯೆಯೇ ಬಾಳಿನ ಬೆಳಕು. ಅಜ್ಞಾನವೇ ಅಂಧಕಾರ. ಉತ್ತಮ ಪ್ರಜೆಯಾಗಿ ಬಾಳುವುದೇ ಸರ್ವ ಶ್ರೇಷ್ಟ ಸಾಧನೆ. ತಾಯಿ, ತಾಯಿನಾಡು, ತಾಯಿಭಾಷೆಯನ್ನು ಪ್ರೀತಿಸುವುದು, ಗೌರವಿಸುವುದು ನಮ್ಮೆಲ್ಲರ ಪ್ರಪ್ರಥಮ ಕರ್ತವ್ಯವಾಗಿರಬೇಕು. ಸೇವಾ ಮನೋಭಾವ ನಮ್ಮೆಲ್ಲರ ಗುರಿಯಾಗಿರಬೇಕು. ಪ್ರತಿಫಲಾಪೇಕ್ಷೆಯಿಲ್ಲದೆ ಏನನ್ನಾದರೂ ಮಾಡಬಲ್ಲೆನೆಂಬ ನಂಬಿಕೆ ಅಚಲವಾಗಿರಬೇಕು. ನಾವೂ ಸುಖಿಸುವುದರ ಜೊತೆಗೆ, ಸಾಧ್ಯವಾದಲ್ಲಿ ಸುಖವನ್ನು ಹಂಚಿ ಆನಂದಿಸಬೇಕು. ಭವಿಷ್ಯದ ಪ್ರಜೆಗಳು ನೀವು. ನೀವು ನಮ್ಮಿಂದ, ನಮ್ಮ ಹಿರಿಯರಿಂದ ಸಾಧ್ಯವಾಗದ್ದನ್ನು ಸಾಧಿಸಬಲ್ಲವರಾಗಿದ್ದೀರಿ. ನಿಮ್ಮ ಉತ್ತಮ ಸಾಧನೆಗಳು ಜನ, ಜಗ ಮೆಚ್ಚುವಂತಿರಲಿ.
ಸೂಚನೆ: ಅಕ್ಷರ ಅಭ್ಯಾಸದ ಪುಟಗಳಿಗಾಗಿ ಆಯಾ ಅಕ್ಷರವನ್ನು ಕ್ಲಿಕ್ ಮಾಡಿ
(Click alphabet to enlarge or right click to download)
ಸ್ವರಗಳು
ವ್ಯಂಜನಗಳು